Breaking News

ಸುಳ್ಯ ಮೆಸ್ಕಾಂ ಪ್ರಭಾರ ಲೆಕ್ಕಾಧಿಕಾರಿ ಪುಷ್ಪಾವತಿ ಕೆ.ಅಡ್ತಲೆ ಸೇವಾ ನಿವೃತ್ತಿ

Advt_Headding_Middle

 

 

ಸುಳ್ಯ ಮೆಸ್ಕಾಂನಲ್ಲಿ ಪ್ರಭಾರ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಷ್ಪಾವತಿ ಯವರು ಸೆ. 30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

ಮೂಲತಃ ಅರಂತೋಡು ಗ್ರಾಮದ ಅಡ್ತಲೆಯವರಾಗಿರುವ
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೈಲಾರು, ಫ್ರೌಡ ಶಿಕ್ಷಣವನ್ನು ಸರಕಾರಿ ಫ್ರೌಡಶಾಲೆ ಕುಕ್ಕುಜಡ್ಕದಲ್ಲಿ ಪೂರೈಸಿ, ಅನಂತರ ಟೀಚರ್ ಕೋಸ್೯ ಪೂರೈಸಿದರು.
ನಂತರ 13.02.1987 ನೇರ ನೇಮಕಾತಿಯಲ್ಲಿ ಕೆ.ಇ.ಬಿ ಅತ್ತಾವರ ಮಂಗಳೂರು ಕಛೇರಿಗೆ ಜೂನಿಯರ್ ಅಸಿಸ್ಟೆಂಟ್ ಆಗಿ ನೇಮಕಗೊಂಡರು. ಅಲ್ಲಿ ಅವರು 1991 ರ ವರೆಗೆ ಕೆಲಸ ನಿರ್ವಹಿಸಿ, ನಂತರ ಸುಳ್ಯ ಉಪವಿಭಾಗದಲ್ಲಿ ಪ್ರಭಾರ ಲೆಕ್ಕಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದಾರೆ. 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ನಿವೃತ್ತ ಶಿಕ್ಷಕ ಗಣೇಶ್ ಅಡ್ತಲೆ ಯವರ ಧರ್ಮಪತ್ನಿ.
ಪುತ್ರಿ ತೃಷಿಣಿ ಅವರು ಎಂ.ಬಿ.ಎ.ಪದವಿ ಹೊಂದಿ ಪ್ರಸ್ತುತ ಬೆಂಗಳೂರಿನ ಥೋಮ್ಸ್ ನ್ ರಾಯಿಕವರ್ಸ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಪುತ್ರಿ ಕಾವ್ಯ ಪ್ಯಾರಾ ಮೆಡಿಕಲ್ ಕೋಸ್೯ ಮಾಡುತ್ತಿದ್ದಾರೆ. ಪುತ್ರ ಧೀರಜ್ ಕಾರ್ಕಳ ನಿಟ್ಟೆ ಕಾಲೇಜಿನಲ್ಲಿ 3 ನೇ ವರ್ಷದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.