Breaking News

ಚೆಂಬು ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದಲ್ಲಿ ನೂತನ ಪದಾಧಿಕಾರಿಗಳ ರಚನೆ

Advt_Headding_Middle

ಚೆಂಬು ಸಂಜೀವಿನಿ ಗ್ರಾಮ ಮಟ್ಟದ ಸಭೆಯು ರೇಖಾ ಹಾರಂಬಿಯವರ ಅಧ್ಯಕ್ಷತೆಯಲ್ಲಿ ಆ.10ರಂದು, ಚೆಂಬು ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ನಡೆಯಿತು.‌


ಪದಾಧಿಕಾರಿಗಳಾದ ಕಾರ್ಯದರ್ಶಿ ಸುಮಿತ್ರಾ ರಾಮಮೂರ್ತಿ, ಖಜಾಂಜಿ ರೇಣುಕ, ಮುಖ್ಯ ಪುಸ್ತಕ‌ ನಿರ್ವಾಹಕಿ ರೇಖಾ ಬಾಲಂಬಿ ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಸುಮಿತ್ರ, ದಿವ್ಯಕಲಾ ಹಾಗೂ ಒಕ್ಕೂಟದ ಸದಸ್ಯರು ಹಾಜರಾಗಿದ್ದರು.


ಈ ಸಂದರ್ಭದಲ್ಲಿ ಒಕ್ಕೂಟಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ರೇಖಾ ಹಾರಂಬಿಯವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮೀನಾಕ್ಷಿ, ಕಾರ್ಯದರ್ಶಿಯಾಗಿ ದಿವ್ಯಾ ಸುಕುಮಾರ ಹಾಗೂ ಖಜಾಂಜಿಯಾಗಿ ಗೀತಾಂಜಲಿಯವರನ್ನು ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.