Breaking News

ಕೊಂಕಣ್ ಅಸೋಸಿಯೇಟ್ಸ್ ಸ್ಥಳಾಂತರಗೊಂಡು ಅರಂಬೂರಿನಲ್ಲಿ ಶುಭಾರಂಭ

Advt_Headding_Middle

 

ಸುಳ್ಯ ಜೂನಿಯರ್ ಕಾಲೇಜ್ ರಸ್ತೆ ಜೇನು ಸೊಸೈಟಿ ಬಳಿ ಕಳೆದ 9 ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಕೊಂಕಣ್ ಅಸೋಸಿಯೇಟ್ಸ್ ರಬ್ಬರ್ ಖರೀದಿ ಕೇಂದ್ರ ಸ್ಥಳಾಂತರಗೊಂಡು ಅರಂಬೂರಿನಲ್ಲಿ ಸೆ.30 ರಂದು ಶುಭಾರಂಭಗೊಂಡಿತು.
ಇದರ ವ್ಯವಹಾರಕ್ಕೆ ಅಂತರ್ಜಾಲ ಝೂಮ್ ಮ‌ೂಲಕ ಸಿಎಟ್ ಪ್ರೈವೇಟ್ ಲಿಮಿಟೆಡ್ ಖರೀದಿ ವಿಭಾಗದ ಮುಖ್ಯಸ್ಥರಾದ ಪಿ ಹರಿ ಯವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ರಬ್ಬರ್ ಡೀಲರ್ ಅಸೋಸಿಯೇಷನ್ ಅಧ್ಯಕ್ಷ ಜೊಯ್,ಶುಭಹಾರೈಸಿದರು.
ಕೊಂಕಣ್ ರಬ್ಬರ್ ಖರೀದಿ ಕೇಂದ್ರ ಮಳಿಗೆಯನ್ನು ಉದ್ಯಮಿ ಶ್ರೀಕೃಷ್ಣ ಕಾಮತ್,ಹಿರಿಯರಾದ ಬಾಬ ಹಾಜಿ ಎಲಿಮಲೆ,ಸುಳ್ಯ ಮದರ್ ತೆರೇಸಾ ಚರ್ಚ್ ಧರ್ಮ ಗುರುಗಳಾದ ರೆ.ಪಾ.ಪೀಟರ್ ಪದರಂಜರ ಉದ್ಘಾಟಿಸಿದರು.
ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್,ಸುಳ್ಯ ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ‌ಇಕ್ಬಾಲ್ ಎಲಿಮಲೆ,ಅಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕ್ಕಲ್ಲು,
ಅಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯರಾದ ಸುದೇಶ್,ಅನಿತಾ ಇಡ್ಯಡ್ಕ,ಸುಳ್ಯ ಎ.ಪಿ ಎಂ.ಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ,ಅನ್ಸಾರಿಯ ಅಧ್ಯಕ್ಷ ಹಾಜಿ‌ ಅಬ್ದುಲ್‌ ಮಜೀದ್ ಜನತಾ, ಉದ್ಯಮಿ ಜಗದೀಶ್ ಸರಳಿಕುಂಜ,ಅನ್ಸಾರ್ ಅಧ್ಯಕ್ಷ ಹಾಜಿ ಶುಕೂರ್,ಕೇರಳ ಸರಕಾರದ ನಿವೃತ್ತ ಸಹಾಯಕ ಕಮಿಷನರ್ ಸತ್ಯಶೀಲನ್,ಉದ್ಯಮಿ ವಿಜುಜೋಸ್,ನಿವೃತ್ತ ಡೆಪ್ಯುಟಿ ಕಮೀಷನರ್ ಸತೀಶನ್,ಸುಳ್ಯ ಫೆಡರಲ್ ಬ್ಯಾಂಕ್ ವ್ಯವಸ್ಥಾಪಕ ನಿಧಿನ್ ಗಂಗಾಧರನ್,ಕಟ್ಟಡ ಮಾಲಕ ಪ್ತಕಾಶ್ ಶೆಣೈ ಯವರ ಪುತ್ರ ಇನ್ಪೊಸಿಸ್ ಕಂಪೆನಿ ಇಂಜಿನಿಯರ್ ದುರ್ಗಾಪ್ರಸಾದ್ ಶೆಣೈ ಉದ್ಯಮಿ ಎಂ.ಎಂ ಮಜೀದ್, ಆಲಿ ಹಾಜಿ ಕಲ್ಲುಗುಂಡಿ, ಹಮೀದ್ ಹಾಜಿ ಜನತಾ,ಅಡಿಕೆ ಮತ್ತು ರಬ್ಬರ್ ವ್ಯಾಪಾರಸ್ಥರು ಮೊದಲಾದವರು ಉಪಸ್ಥಿತರಿದ್ದರು.
ದ.ಕ ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯರಾದ ಕೆ.ಎಂ ಮುಸ್ತಫಾ ಸ್ವಾಗತಿಸಿ ಶರೀಫ್ ಜಟ್ಟಿಪಳ್ಳ, ಜೊಯಲ್ ಬಿಜು,ಎಸ್ ಪಿ ಅಬೂಭಕ್ಕರ್, ಕಾರ್ಯಕ್ರಮ ನಿರೂಪಿಸಿದರು ಬಿಜು ಬಿ ಥೊಮಸ್ ವಂದಿಸಿದರೂ.
ಸಂಸ್ಥೆಯ ವತಿಯಿಂದ ಕಟ್ಟಡ ಮಾಲಕರಾದ ಪ್ರಕಾಶ್ ಶೆಣೈ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಾಲುದಾರರಾದ ಹಾರೀಶ್,ಲತೀಫ್ ಹರ್ಲಡ್ಕ, ಬಿಜು ಬಿ ಥೊಮಸ್ ರನ್ನು ಸಿಎಟ್ ವತಿಯಿಂದ ಅಭಿನಂದಿಸಲಾಯಿತು.
ಸುಳ್ಯದಲ್ಲಿ ಹಲವು ವರ್ಷಗಳಿಂದ ರಬ್ಬರ್ ಖರೀದಿಯಲ್ಲಿ ಜನರ ವಿಶ್ವಾಸಗಳಿಸಿರುವ ಸಂಸ್ಥೆ ಕೊಂಕಣ್ ಅಸೋಸಿಯೇಟ್ಸ್ ಇದೀಗ ಮಳಿಗೆಯಲ್ಲಿ ಅಡಿಕೆ,ತೆಂಗಿನಕಾಯಿ,ಬಾಳೆಗೊನೆ,ಕಾಳುಮೆಣಸು, ಕೊಕ್ಕೊ,ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಕೃಷಿಕರಿಂದ ಖರೀದಿಸಲಾಗುವುದು ಎಂದು ಪಾಲುದಾರರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.