ರೋಶನಿ ಎಸ್.ಪಿ. ಜವಾಹರ್ ನವೋದಯ ಶಾಲೆಗೆ ಆಯ್ಕೆ

Advt_Headding_Middle

2021 ನೇ ಸಾಲಿನ ಜವಾಹರ್ ನವೋದಯ ಶಾಲೆಯ 6ನೇ ತರಗತಿಗೆ ನಡೆಸಿದ ಪರೀಕ್ಷೆಯಲ್ಲಿ ರೋಟರಿ ಆಂಗ್ಲಮಾಧ್ಯಮ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ರೋಶನಿ ಎಸ್.ಪಿ. ಉತ್ತೀರ್ಣಳಾಗಿದ್ದು, ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.
ಈಕೆ ಜಟ್ಟಿಪಳ್ಳದ ಕಾನತ್ತಿಲ ನಿವಾಸಿ ಸುಂದರ ಕೆ.ಪೂಜಾರಿ ಮತ್ತು ಆಶಾ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.