Breaking News

ಎಲಿಮಲೆ : ಸ್ವಚ್ಚತಾ ಜಾಗೃತಿ ಮತ್ತು ಶ್ರಮದಾನ

Advt_Headding_Middle

 

ನೆಹರು ಯುವ‌ಕೇಂದ್ರ ಮಂಗಳೂರು, ಮಿತ್ರ ಬಳಗ ಎಲಿಮಲೆ‌ ಇದರ‌ ವತಿಯಿಂದ ಗಾಂಧಿ‌ಜಯಂತಿ ಪ್ರಯುಕ್ತ‌ಸ್ವಚ್ವತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮವು ಇಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಶೈಲೇಶ್ ಅಂಬೆಕಲ್ಲು, ನವೋದಯ ಸಂಘದ ಮೇಲ್ವಿಚಾರಕಿ ದೇವಕಿ, ಎಲಿಮಲೆ‌ ಪ್ರೌಢಶಾಲಾ ಹಳೆ‌ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಗುಡ್ಡೆಮನೆ, ಮಿತ್ರ ಬಳಗದ ಅಧ್ಯಕ್ಷ ಓಂ ಪ್ರಕಾಶ್ ಕಜೆ, ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.