ನಾಳೆ ಹರಿಹರ ಪಲ್ಲತ್ತಡ್ಕದಲ್ಲಿ ಗಾಂಧಿ ನಡಿಗೆ, ಸ್ವಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ನಾಟಕ

Advt_Headding_Middle

 

 

ಹರಿಹರ ಪಲ್ಲತ್ತಡ್ಕ ಹಿರಿಯ ಪ್ರಾಥಮಿಕ ಶಾಲೆ ಹಾಗು ಎಸ್ ಡಿ ಎಮ್ ಸಿ, ಸಂಘ ಸಂಸ್ಥೆಗಳ ಸಹಕಾರದಲ್ಲಿ ಅ.2 ರಂದು ಗಾಂಧಿ ನಡಿಗೆ, ಸ್ವಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ನಾಟಕ ನಡೆಯಲಿದೆ.

ಶಾಲೆಯಿಂದ ಹರಿಹರ ಮುಖ್ಯ ಪೇಟೆ ವರೆಗೆ ಗಾಂಧಿ ನಡಿಗೆ ನಡೆದು ವಿದ್ಯಾರ್ಥಿಗಳಿಂದ ಸ್ವಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಹರಿಹರ ಪಲ್ಲತಡ್ಕ ಪೇಟೆಯ ವೃತ್ತದಲ್ಲಿ ಭಾಷಣ, ಗಾಂಧಿ ಸಂದೇಶ ಸಾರುವ ನಾಟಕ, ಘೋಷಣೆ ಮುಂತಾದ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೂ ಚಾಲಕ ಮಾಲಕರು, ವರ್ತಕರು, ಹಾಗು ಸ್ಥಳೀಯರು ಸಹಕಾರ ನೀಡಲಿದ್ದಾರೆ ಎಂದು ಎಸ್.ಡಿ.ಎಮ್.ಸಿ ಅಧ್ಯಕ್ಷ ನೇಮಿಚಂದ್ರ ದೋಣಿಪಲ್ಲ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.