Breaking News

ಕೆ.ವಿ.ಜಿ. ಅಮರ ಜ್ಯೋತಿ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

Advt_Headding_Middle

 

ಅಮರ ಜ್ಯೋತಿ ಪಿ.ಯು ಕಾಲೇಜಿನ ದ್ವಿತೀಯ ಪಿ. ಯು ವಿದ್ಯಾರ್ಥಿನಿಯಾ ಶುಭದ ಆರ್ ಪ್ರಕಾಶ್ ರವರು ೨೦೨೧ ಬುಕ್ ಅಫ್ ರೆಕಾರ್ಡ್‌ಗೆ ಆಯ್ಕೆಯಾಗಿದ್ದು, 2021 ರ ಸ್ವರ ಮ೦ದಾರ ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಸರಿಗಮಪ ಲಿಟ್ಲ್ ಚಾ೦ಪ್ ಸೀಸನ್ 16  ಕ್ಕೆ ಆಯ್ಕೆಯಾಗಿದ್ದ ಶುಭದಾ ವಿದ್ಯಾರ್ಥಿಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಿ೦ದ ಅಮರ ಜ್ಯೋತಿ ಕಾಲೇಜಿನ ಪ್ರಾ೦ಶುಪಾಲರಾದ ಡಾ. ಯಶೋದ ರಾಮಚ೦ದ್ರರವರು ತಮ್ಮ ಕಾಲೇಜಿನ ವಿದ್ಯಾರ್ಥಿನಿ ಆದ ಶುಭದ ಆರ್ ಪ್ರಕಾಶ್‌ರವನ್ನು ಆಡಳಿತ ಮ೦ಡಳಿ ಹಾಗು ಕಾಲೇಜಿನ ವತಿಯಿ೦ದ ಸನ್ಮಾನಿಸಿದರು. ಈ ಸಮಯದಲ್ಲಿ ಉಪಪ್ರಾ೦ಶುಪಾಲರಾದ ದೀಪಕ್ ವೈ ಆರ್ ಮತ್ತು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.