Breaking News

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಲೋಚನಾ ಸಭೆ

Advt_Headding_Middle

 

ಆಂಬುಲೆನ್ಸ್ ಖರೀದಿ ನಿಧಿ ಸಂಗ್ರಹಣೆಗೆ ಮನವಿ ಪತ್ರ ಬಿಡುಗಡೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಖರೀದಿ ವಿಚಾರವಾಗಿ ಸಮಾಲೋಚನ ಸಭೆ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು .

ಗುತ್ತಿಗಾರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚೈತ್ರ ಭಾನು, ಗುತ್ತಿಗಾರು ಪಂಚಾಯತ್ ಪಿ. ಡಿ. ಓ. ದನಪತಿ, ಸಿರಿಯಾಕ್ ಮ್ಹಾಥ್ಯೂ ಆಚಳ್ಳಿ, ಡಿ. ಆರ್. ಉದಯಕುಮಾರ್ ದೇರಪ್ಪಜ್ಜನಮನೆ, ಶ್ರೀ ಮತಿ ಪುಷ್ಪಾವತಿ ದೇವಿದಾಸ್ ಬುಡ್ಲೆಗುತ್ತು, ಇಂಡಿಯನ್ ಆಯಿಲ್ ಬಂಕ್ ಮಾಲಕ ಕೆ. ಎಂ. ಜಾರ್ಜ್, ಗುತ್ತಿಗಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಗುತ್ತಿಗಾರು ರಬ್ಬರ್ ಬೆ. ಸಂಘದ ನಿರ್ದೇಶಕ ವಿಶ್ವನಾಥ್ ಅಚಳ್ಳಿ, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಾಧವ ಎರ್ದಡ್ಕ, ಶ್ರೀ ದುರ್ಗಾ ಕಂಪ್ಯೂಟರ್ಸ್ ಮಾಲಕಿ ದಿವ್ಯ ಸುಜನ್ ಗುಡ್ಡೆಮನೆ, ಬಿ. ಎಂ. ಎಸ್. ರಿಕ್ಷಾ ಯೂನಿಯನ್ ಅಧ್ಯಕ್ಷ ಉದಯಕುಮಾರ್ ಹಾಲೆಮಜಲು, ಎ ಎಂ ಟ್ರೇಡರ್ಸ್ ನ ಅಶ್ರಪ್ ವಳಲಂಬೆ ಉಪಸ್ಥಿತರಿದ್ದರು.
ರಿಕ್ಷಾ ಯೂನಿಯನ್ ಪದಾಧಿಕಾರಿಗಳಾದ ರಾಜೇಶ್ ಉತ್ರಂಬೆ, ವಸಂತ ಚತ್ರಪ್ಪಾಡಿ, ಸುನಿಲ್ ಅಮೆ, ಪ್ರದೀಪ್ ವಳಲಂಬೆ, ಸುಕುಮಾರ್ ಕೋಡಂಬು, ಮೋಹನ್ ಶಿರಾಜೆ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕುಮಾರಿ ಹನಿಕ್ಷಾ. ಪಿ. ಆರ್. ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಸಮಾಲೋಚಿಸಿ ಗುತ್ತಿಗಾರು ಸೇರಿದಂತೆ ಇತರ ಗ್ರಾಮದ ಅಗತ್ಯತೆಯ ಆಂಬುಲೆನ್ಸ್ ಖರೀದಿಗೆ ವೈಯಕ್ತಿಕವಾಗಿ ತನು,ಮನ, ಧನ ಸಹಕಾರ ನೀಡಲು ಬದ್ದರಿದ್ದು, ಆದಷ್ಟು ಬೇಗ ಸಮಾಜದ ಎಲ್ಲರ ಸಹಕಾರ ಪಡೆದು ಅತೀ ಅಗತ್ಯವಿರುವ ಆಂಬುಲೆನ್ಸ್ ಖರೀದಿ ಕಾರ್ಯ ನೆರವೇರಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.