Breaking News

ನಿಧಿ ಕೆ. ಜೆ.ಜವಾಹರ್ ನವೋದಯ ಶಾಲೆಗೆ ಆಯ್ಕೆ

Advt_Headding_Middle

 

2021 ನೇ ಸಾಲಿನ ಜವಾಹರ್ ನವೋದಯ ಶಾಲೆಯ 6ನೇ ತರಗತಿಗೆ ನಡೆಸಿದ ಪರೀಕ್ಷೆಯಲ್ಲಿ ಸೈಂಟ್ ಜೋಸೆಫ್ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ನಿಧಿ ಕೆ.ಜೆ. ಉತ್ತೀರ್ಣಳಾಗಿದ್ದು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.

ಈಕೆ ಸುಳ್ಯ ಕೆ.ಎಸ್.ಆರ್.ಟಿ.ಸಿ ಸಂಚಾರ ನಿಯಂತ್ರಕ ಜಗದೀಶ್ ಕೆ.ಎನ್.ಕಿರ್ಲಾಯ ಹಾಗೂ ಸೈಂಟ್ ಜೋಸೆಫ್ ಶಾಲಾ ಸಹಶಿಕ್ಷಕಿ ಶ್ರೀಮತಿ ಶೋಭಾ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.