ಕಳಂಜ: ಮಹಾತ್ಮ ಗಾಂಧಿ ಗ್ರಾಮ‌ ಸ್ವರಾಜ್ಯ ರಥಕ್ಕೆ ಅದ್ದೂರಿ ಸ್ವಾಗತ

Advt_Headding_Middle

 

ಸ್ವಚ್ಚ ಗ್ರಾಮ, ನಮ್ಮ ಊರು ನಮ್ಮದು, ನಮ್ಮ ಶಾಲೆ ನಮ್ಮದು ಎಂಬ ಘೋಷಣೆಗಳೊಂದಿಗೆ ಗ್ರಾಮ ಗ್ರಾಮಗಳಲ್ಲಿ ಜನ ಜಾಗೃತಿಯನ್ನು ಮೂಡಿಸುವ ಮಹತ್ಮಾ ಗಾಂಧಿ ಗ್ರಾಮ ಸ್ವರಾಜ್ ರಥವು ಅ. 1ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆವರಣಕ್ಕೆ ಆಗಮಿಸಿತು.
ರಥವನ್ನು ಸ್ವಾಗತಿಸಿ ಬಳಿಕ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ, ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ, ಪಿ.ಡಿ.ಒ. ಶ್ರೀಧರ್ ಕೆ, ಹಿರಿಯರಾದ ಸುಬ್ರಾಯ ಭಟ್ ದಳ ಶುಭ ಹಾರೈಸಿದರು. ಸಹಕಾರಿ ಸಂಘದ ನಿರ್ದೇಶಕರುಗಳಾದ ಶ್ರೀಮತಿ ಪುಷ್ಪಾವತಿ ಬಾಳಿಲ, ಶ್ರೀಮತಿ ಪಂಕಜಾಕ್ಷಿ ಮಡ್ತಿಲ, ಮರುವಂಜ, ವಿಶ್ವನಾಥ ಪರವ ಬಾಳಿಲ, ಕಳಂಜ ಗ್ರಾ.ಪಂ. ಸದಸ್ಯ ಬಾಲಕೃಷ್ಣ ಬೇರಿಕೆ, ಕಳಂಜ ಗ್ರಾ.ಪಂ. ಸಿಬ್ಬಂದಿಗಳಾದ ತಿರುಮಲೇಶ್ವರ, ಗಿರಿಧರ್ ಕಳಂಜ, ಪುರುಷೋತ್ತಮ ಕಲ್ಲೇರಿ, ಗ್ರಂಥ ಪಾಲಕಿ ಪುಷ್ಪಾವತಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಿಬ್ಬಂದಿಗಳಾದ ಪರಮೇಶ್ವರ ನಾಯ್ಕ್ ಪಾಡಾಜೆ, ಭಾಸ್ಕರ ಶೇಣಿ, ಅಂಕಿತ್ ಸೋಣಂಗೇರಿ, ಆನಂದ ಮುಂಡುಗಾರು, ವಾಸುದೇವ ನಾಯಕ್, ಶ್ರೀಮತಿ ಗೀತಾಶ್ರೀ, ಚನಿಯಪ್ಪ, ಭಾಸ್ಕರ ಮುಂಡುಗಾರು, ಒಡಿಯೂರು ಸ್ವ.ಸಹಾಯ ಸಂಘದ ಪ್ರೇರಕಿ ಶ್ರೀಮತಿ ಪ್ರೇಮ ಪೂವಪ್ಪ, ಪೂವಪ್ಪ ಮುಂಡುಗಾರು, ರಘುರಾಮ ಕೋಟೆ, ಕೃಷ್ಣಮೂರ್ತಿ ಅಯ್ಯನಕಟ್ಟೆ, ಕ್ಯಾಂಪ್ಕೋ ಸಿಬ್ಬಂದಿ ಗಣೇಶ್ ವಿಟ್ಲ, ಕೇಶವ ದೀಕ್ಷಿತ್ ಮುಂಡುಗಾರು, ಶಿವದುರ್ಗ ಕ್ಯಾಂಟೀನ್ ಮಾಲಕರಾದ ಸುಧಾಕರ ನಾಯಕ್, ಶ್ರೀಮತಿ ಸುಮ ಸುಧಾಕರ್, ಮಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಕಾರ್ತಿಕ್ ಶೇಡಿಕಜೆ, ಸುಳ್ಯ ಸುದ್ದಿ ಪತ್ರಿಕೆಯ ಸಿಬ್ಬಂದಿಗಳಾದ ಮಂಜುನಾಥ ಪೈ ಅರಂಬೂರು, ರಥದ ಚಾಲಕ ಕುಶಾಂತ್ ಕೊರತ್ಯಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುದ್ದಿ ವರದಿಗಾರ ಈಶ್ವರ ವಾರಣಾಶಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವೆಂಕಟೇಶ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.