ಪಾಲಿಟೆಕ್ನಿಕ್ ದಾಖಲಾತಿ ಅ. 30ರ ತನಕ ಅವಧಿ ವಿಸ್ತರಣೆ

Advt_Headding_Middle

 


2021-22 ನೇ ಸಾಲಿನ ಡಿಪ್ಲೋಮಾ ತರಗತಿಗಳ ದಾಖಲಾತಿ ದಿನಾಂಕ ವಿಸ್ತರಣೆಗೊಂಡಿದ್ದು, ಅ. 30 ಕೊನೆಯ ದಿನವಾಗಿದೆ. ಸುಳ್ಯ ಕೆ.ವಿ.ಜಿ. ಪಾಲಿಟೆಕ್ನಿಕ್ ನಲ್ಲಿ ಕೆಲವೇ ವಿಭಾಗಗಳಲ್ಲಿ ಮೊದಲನೇ ಮತ್ತು ಮೂರನೇ ಸೆಮಿಸ್ಟರ್ ಗಳಲ್ಲಿ ಕೆಲವು ಸೀಟುಗಳು ಮಾತ್ರ ದಾಖಲಾತಿಗೆ ಬಾಕಿ ಉಳಿದಿದ್ದು, ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.