Breaking News

ಅ.7-14: ಆಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವ- ಭಜನೆ

Advt_Headding_Middle

 

 

ಆಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವವು ಅ.7 ರಿಂದ 14 ರ ತನಕ ನಡೆಯಲಿರುವುದು. ಪ್ರತೀ ದಿನ ಸಂಜೆ ವಿಶೇಷವಾಗಿ ದುರ್ಗಾ ಪೂಜೆ ಮತ್ತು ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಲಿರುವುದು. ಸೇವೆಯನ್ನು ಮಾಡಲಿಚ್ಚಿಸುವ ಭಕ್ತಾದಿಗಳು ಮುಂಚಿತವಾಗಿ ರಶೀದಿ ಪಡೆದುಕೊಂಡು ಸೇವೆಯನ್ನು ಮಾಡಿಸಬಹುದು. ಅ .14 ರಂದು ಸಂಜೆ 4.00 ರಿಂದ ಸಾರ್ವಜನಿಕ ಆಯುಧಪೂಜೆಯು ದೇವಳದಲ್ಲಿ ನಡೆಯಲಿರುವುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.