Breaking News

ಗೂನಡ್ಕ : ರೋಯಲ್ ಫ್ರೆಂಡ್ಸ್ ವತಿಯಿಂದ ಗಾಂಧಿ ಜಯಂತಿ

Advt_Headding_Middle

ಗೂನಡ್ಕ ರೋಯಲ್ ಪ್ರೆಂಡ್ಸ್ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು .ಅಧ್ಯಕ್ಷತೆಯನ್ನು ರೋಯಲ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಾಜಿದ್ ಐ.ಜಿ.ವಹಿಸಿದ್ದರು.

ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ಅಬ್ದುಲ್ ಖಾದರ್ ಕುಂಭಕ್ಕೋಡ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು . ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್,ಅಬೂಸಾಲಿ,ಕ್ಲಬ್‌ ನ ಸ್ಥಾಪಾಕಧ್ಯಕ್ಷ ಜಿ.ಜಿ.ನವೀನ್,ಅಜರುದ್ದೀನ್,ಖಾಶಿಂ ರಾಝ್,ಉಬೈಸ್,ಇಜಾಸ್,ಶರೀಫ್ ಪಾಂಡಿ ,ಸಲೀಂ ,ಹರ್ಶಿತ್ ,ಪ್ರೆಂಡ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.