Breaking News

ಸುಳ್ಯ ನಗರ ಪಂಚಾಯತ್ ನಲ್ಲಿ ಮಂಗಳೂರಿನ ಪಡಿ ಸಂಸ್ಥೆಯ ವತಿಯಿಂದ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ

Advt_Headding_Middle

 

ಮಂಗಳೂರಿನ ಪಡಿ ಸಂಸ್ಥೆಯ ವತಿಯಿಂದ ಕೊರೊನಾ ಪರಿಹಾರಾರ್ಥವಾಗಿ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವು ಸುಳ್ಯ ಪಂಚಾಯತ್ ವಠಾರದಲ್ಲಿ ಸೆ.30ರಂದು ಜರುಗಿತು.
ನಗರ ಪಂಚಾಯತ್ ವ್ಯಾಪ್ತಿಯಲ್ಲಿ ‌ಸುಮಾರು 20 ವಾರ್ಡ್ ನಲ್ಲಿ ತಲಾ ವಾರ್ಡ್ ನ ಎರಡು ಮನೆಯವರಿಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಮೌಲ್ಯದ ಅಗತ್ಯ ಸಾಮಾಗ್ರಿಗಳ ಕಿಟ್ಟನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪಂಚಾಯತ್. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲ್ತಡ್ಕ, ಸದಸ್ಯರಾದ ಶೀಲಾವತಿ ಕುರುಂಜಿ, ಸುಶೀಲ ಜಿನ್ನಪ್ಪ,ಶಿಲ್ಪಾ ಸುದೇವ್,ಶಶಿಕಲಾ ನಿರಬಿದರೆ,ನಾರಾಯಣ,ಡೇವಿಡ್ ದೀರಾ ಕ್ರಾಸ್ತ, ಪ್ರವಿತ,ಮೊದಲಾದವರು ಸಂಸ್ಥೆಯ ವ್ಯವಸ್ಥಾಪಕ ನವೀನ್ ಸೇರಿದಂತೆ ಪಡಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.