Breaking News

ಜಟ್ಟಿಪಳ್ಳ – ಕೊಡಿಯಾಲಬೈಲ್- ದುಗಲಡ್ಕ ರಸ್ತೆ ದುರಸ್ತಿಗೆ ಆಗ್ರಹಿಸಿ ನಗರ ಪಂಚಾಯತ್ ಗೆ ಮನವಿ

Advt_Headding_Middle

ಸುಳ್ಯ ನಗರದಿಂದ ಜಟ್ಟಿಪಳ್ಳ, ಬೊಳಿಯಮಜಲು,ಕೊಡಿಯಾಲಬೈಲ್,ದುಗಲಡ್ಕ ರಸ್ತೆ ತೀರಾ ಹದಗೆಟ್ಟಿದು ಅದನ್ನು ಅತೀ ಶೀಘ್ರ ದುರಸ್ಥಿಗೊಳಿಸಿ ಕೊಡಬೇಕೆಂದು ಆಗ್ರಹಿಸಿ ರಸ್ತೆ ಒಡಾಡುವ ಸಾರ್ವಜನಿಕರು ಹಾಗೂ ರಿಕ್ಷಾ ಚಾಲಕರು ಸೆ.30 ರಂದು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರವರಿಗೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ನಗರ ಪಂಚಾಯತ್ ಅಧ್ಯಕ್ಷರು ಅದಷ್ಟು‌‌ಬೇಗ ರಸ್ತೆ ಯ ಸಮಸ್ಯೆಯನ್ನು ‌ಬಗ್ಗೆಹರಿಸುವ ಭರವಸೆ ನೀಡಿದರು.
ಅಟೋ ಚಾಲಕ ಮಾಲಕರಾದ ಜಗದೀಶ್ ಕೊಡಿಯಾಲಬೈಲ್,ತಿರ್ಥಕುಮಾರ್ ಜಟ್ಟಿಪಳ್ಳ,ಸುನೀಲ್,ಅಜರುದ್ದೀನ್,ಸಿ ಎಫ್ ಸಿ ಜಟ್ಟಿಪಳ್ಳ ಇದರ ಸದಸ್ಯರಾದ ಅಬ್ದುಲ್ ರಹಿಮಾನ್,ಸಿಯಾಬ್ ರಾಕೇಶ್ ಮೊದಲಾದವರು ಇದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.