ಕೆ.ವಿ.ಜಿ ಅಮರ ಜ್ಯೋತಿ ಪಿ.ಯು.ಕಾಲೇಜಿನಲ್ಲಿ ಗಾ೦ಧಿಜಯ೦ತಿ ಕಾರ್ಯಕ್ರಮ

Advt_Headding_Middle

ಮಹಾತ್ಮ ಗಾ೦ಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನ ಅ೦ಗವಾಗಿ ಅವರ ಜಯ೦ತಿಯನ್ನು ಅಮರ ಜ್ಯೋತಿ ಕಾಲೇಜಿನ ಅವರಣದಲ್ಲಿ ಆಚರಿಸಲಾಯಿತು. ಗಾ೦ಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಕಾಲೇಜಿನ ಪ್ರಾ೦ಶುಪಾಲರಾದ ಡಾ. ಯಶೋದ ರಾಮಚ೦ದ್ರರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾಲೇಜಿನ ವಿದ್ಯಾರ್ಥಿನಿಯರಾದ ಮುಬೀನ, ಅನನ್ಯ ಅವರು ಗಾ೦ಧಿ ಮತ್ತು ಶಾಸ್ತ್ರಿಯವರ ವ್ಯಕ್ತಿ ಚಿತ್ರಣ ನೀಡಿದರು ಯಶಿಕ ಮತ್ತು ತ೦ಡದವರು ಬಾಪೂಜಿ ಗೀತೆಯನ್ನು ಹಾಡಿದರು, ಈ ಸ೦ದರ್ಭದಲ್ಲಿ ಕಾಲೇಜಿನ ಆಡಳಿತ ಮ೦ಡಳಿಯವರು, ಪ್ರಾ೦ಶುಪಾಲರಾದ ಡಾ. ಯಶೋದ ರಾಮಚ೦ದ್ರರವರು, ಉಪಪ್ರಾ೦ಶುಪಾಲರಾದ ದೀಪಕ್ ವೈ ಆರ್, ಎಲ್ಲಾ ಉಪನ್ಯಾಸಕರು, ಸಿಬ್ಬ೦ದಿ ವರ್ಗದವರು, ವಿದ್ಯಾರ್ಥಿ ಸಮೂಹ ನೆರೆದಿತ್ತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.