Breaking News

ಅಭಿಮಾನ್ ಐ. ನವೋದಯ ಶಾಲೆಗೆ ಆಯ್ಕೆ

Advt_Headding_Middle

 

2020-21ನೇ ಸಾಲಿನಲ್ಲಿ ನಡೆದ ಜವಾಹರ್ ನವೋದಯ ಪರೀಕ್ಷೆಯಲ್ಲಿ ಮುರುಳ್ಯ ಗ್ರಾಮದ ಅಭಿಮಾನ್ ಐ ಇಂದುಗುಳಿ ತೇರ್ಗಡೆಗೊಂಡಿದ್ದಾನೆ. ಇವರು ಇಂದುಗುಳಿ ತಿಮ್ಮಪ್ಪ ಐ.ಕೆ ಮತ್ತು ಉಪನ್ಯಾಸಕಿ ಸುಚಿತ್ರಾ ದಂಪತಿಯ ಪುತ್ರ. ಮುರುಳ್ಯ ಶಾಂತಿನಗರ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಯಾಗಿರುವ ಈತ ಶಿಕ್ಷಕಿ ಸುಜಾತ ಸುವರ್ಣರಿಂದ ತರಬೇತಿಯನ್ನು ಪಡೆದಿದ್ದನು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.