Breaking News

ಸೃಷ್ಟಿ ಮೊಬೈಲ್‌ನಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ಆಫರ್

Advt_Headding_Middle

ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಸೃಷ್ಟಿ ಮೊಬೈಲ್‌ನಲ್ಲಿ ಸಾಲು ಸಾಲು ಹಬ್ಬಗಳ ಪ್ರಯುಕ್ತ ವಿಶೇಷ ಆಫರ್ ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಮೊಬೈಲ್ ಖರೀದಿಸಿದ್ದಲ್ಲಿ ಕೂಪನ್ ಕೊಡಲಾಗುತ್ತಿದ್ದು, ಟಿವಿಎಸ್ ಜ್ಯುಪೀಟರ್ ಬಹುಮಾನವನ್ನು ಪಡೆದುಕೊಳ್ಳುವ ಅವಕಾಶವಿದೆ ಹಾಗೂ ಪ್ರತಿಯೊಂದು ಮೊಬೈಲ್ ಖರೀದಿಯಲ್ಲೂ ಖಚಿತ ವಿಶೇಷ ಗಿಫ್ಟ್‌ಗಳು, ಸ್ಮಾರ್ಟ್ ಸ್ಪೀಕರ್ ಪಡೆದುಕೊಳ್ಳುವ ಅವಕಾಶ ಮತ್ತು ಯಾವುದೇ ಮೊಬೈಲ್‌ನ್ನು ೫ಜಿ ಸ್ಮಾರ್ಟ್ ಫೋನ್‌ಗೆ ಬದಲಾಯಿಸಿಕೊಳ್ಳುವ ಅವಕಾಶ ಇದೆ. ಅಲ್ಲದೆ ಪವರ್ ಬ್ಯಾಂಕ್, ನೆಕ್‌ಬ್ಯಾಂಡ್, ಇಯರ್‌ಬಡ್ಸ್, ಸ್ಮಾರ್ಟ್ ವಾಚಸ್ ಮೇಲೆ ಶೆ. ೫೦ರವರೆಗೆ ಡಿಸ್ಕೌಂಟ್ ಸೌಲಭ್ಯವಿದೆ ಎಂದು ಮಾಲಕ ಶೈಲೇಂದ್ರ ಸರಳಾಯ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.