ಶಿಕ್ಷಕಿ ಶ್ರೀಮತಿ ಬೊಮ್ಮಕ್ಕ ನಿವೃತ್ತಿ

Advt_Headding_Middle

ಶಿಕ್ಷಕಿ ಶ್ರೀಮತಿ ಬೊಮ್ಮಕ್ಕ ಸೆ.30ರಂದು ಸೇವೆಯಿಂದ ನಿವೃತ್ತರಾದರು

ಅರಂತೋಡು ಗ್ರಾಮದ ಪಿಂಡಿಮನೆ ಕಮಲಾಕ್ಷ ಗೌಡರ ಪತ್ನಿ ಬೊಮ್ಮಕ್ಕನವರು ತಮ್ಮ‌ ವೃತ್ತಿ ಜೀವನವನ್ನು 27 ಜೂನ್ 1996ರಂದು ಸ.ಹಿ.ಪ್ರಾ.ಶಾಲೆ ವಾಲ್ತಾಜೆಯಲ್ಲಿ ಪ್ರಾರಂಭಿಸಿ ಯೇನೆಕಲ್ಲು, ಮೊಗ್ರ,‌ಅಡ್ತಲೆ‌ ಶಾಲೆಯಲ್ಲಿ ಸಹಶಿಕ್ಷಕಿಯಾಗಿ‌ ಸೇವೆ ಸಲ್ಲಿಸಿ 2 ಜುಲೈ 2018ರಂದು ಮುಖ್ಯಶಿಕ್ಷಕಿಯಾಗಿ ಭಡ್ತಿಯಾಗಿ‌ ಗೂನಡ್ಕ, ಇಡ್ಯಡ್ಕ, ಮುಡ್ನೂರು ಮರ್ಕಂಜ ಶಾಲೆಯಲ್ಲಿ 30 ವರ್ಷ, ತಿಂಗಳು‌ ಸೇವೆ ಸಲ್ಲಿಸಿ ಸೆ.30ರಂದು ಸೇವೆಯಿಂದ ನಿವೃತ್ತರಾದರು. ಮಗಳು ರಶ್ಮಿ ದಿವೀಶ್, ದೀವಿಶ್ ಅಳಿಯ, ಶಿಲ್ಪಾ ಬಿ.ಕೆ ಮಗಳು , ಕಾರ್ತಿಕ್ ಮಗ, ಮೊಮ್ಮಗಳು ಸಾನ್ವಿ ಕೆ.ಆರ್ ರೊಂದಿಗೆ ಅರಂತೋಡು ಗ್ರಾಮದ ಪಿಂಡಿಮನೆಯಲ್ಲಿ ನೆಲೆಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.