Breaking News

ಸರಕಾರಿ ಜೂನಿಯರ್ ಕಾಲೇಜಿನವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುಗೆ

Advt_Headding_Middle

 

ಎಸ್.ಎಸ್. ಎಲ್. ಸಿ.ವಿದ್ಯಾರ್ಥಿಗಳ ಸ್ವ ಕಲಿಕೆಗೆ ಪೂರಕವಾಗುವಂತೆ ಪಬ್ಲಿಕ್‌ ಟಿವಿ ಇವರು ಕೊಡಮಾಡಿದ ಟ್ಯಾಬ್ ನ್ನು ಸ.ಪ.ಪೂ. ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಗೆ ಗಾಂಧಿಜಯಂತಿ ಆಚರಣೆ ಸಂದರ್ಭದಲ್ಲಿ ವಿತರಿಸಲಾಯಿತು. ಸುಳ್ಯ ನಗರ ಪಂಚಾಯತು ಅಧ್ಯಕ್ಷವಿನಯಕುಮಾರ ಕಂದಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರಧ್ವಾಜ , ಎ.ಒ.ಎಲ್.ಇ. ಸುಳ್ಯ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ , ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಎಸ್.ಪಿ. ರವರು ವಿತರಿಸಿದರು. ಇಬ್ಬರು ವಿದ್ಯಾರ್ಥಿಗಳಿಗೆ ಒಂದರಂತೆ ಒಟ್ಟು 115 ಟ್ಯಾಬ್ ನ್ನು 230 ವಿದ್ಯಾರ್ಥಿಗಳು ವಾರದಲ್ಲಿ ಸರದಿಯಂತೆ ಬಳಸಲಿದ್ದಾರೆ. ಕಾರ್ಯಕ್ರಮದಲ್ಲಿ ನಗರ ಪಂಚಾಯತು ಸದಸ್ಯ ಧೀರಾ ಕ್ರಾಸ್ತ, ಎಸ್.ಡಿ.ಎಮ್.ಸಿ. ಕಾರ್ಯಾಧ್ಯಕ್ಷ ಶಂಕರ ಪೆರಾಜೆ, ಲೋಕಯ್ಯ ಗೌಡ ಎ, ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ, ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.