ರಾಜ್ಯಮಟ್ಟದ ಆನ್ಲೈನ್ ಸಂಗೀತ ಸ್ಪರ್ದೆಯಲ್ಲಿ ಕು. ಪಲ್ಲವಿ ಆರ್.ಕೆ. ದ್ವಿತೀಯ

Advt_Headding_Middle

 

ಹೊನ್ನಾವರ ತಾಲೂಕಿನ ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯಭವನದಲ್ಲಿ ನಡೆದ ನೈಸ್ ನ್ಯೂಜ್ ಕನ್ನಡ ಅವರು ಆಯೋಜಿಸಿದ್ದ ನೈಸ್ ವಾಯ್ಸ 2021 ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪಲ್ಲವಿ ಆರ್.ಕೆ. ದ್ವಿತೀಯ ಬಹುಮಾನ ಪಡೆದರು.ರಾಜ್ಯಾಧ್ಯಂತ ೩೮೭ ಗಾಯಕ ಗಾಯಕಿಯರು ಭಾಗವಹಿಸಿದ್ದ ಈ ಸ್ಪರ್ದೆಯಲ್ಲಿ ಹಿರಿಯರ ವಿಭಾಗದಲ್ಲಿ ಕು.ಪಲ್ಲವಿ.ಆರ್.ಕೆ.ದ್ವಿತೀಯ ಬಹುಮಾನ ಪಡೆದರು.
ಇವರು ಅಮರಮುಡ್ನೂರು ಗ್ರಾಮದ ಕೊಂಡೆಬಾಯಿಯವರು. ಪ್ರಸ್ತುತ ಸುರತ್ಕಲ್ ನಲ್ಲಿ ನೆಲೆಸಿರುವ ಮಂಗಳೂರಿನಲ್ಲಿ ಮೆಸ್ಕಾಂ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಕೆ ರಾಮಣ್ಣ ಗೌಡ ಮತ್ತು ಅನಿತಾ ಎಂ ಎ ದಂಪತಿಗಳ ಸುಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.