Breaking News

ಸುಳ್ಯ ಶ್ರೀರಾಮ ಪೇಟೆಯ ವೀರಕೇಸರಿ ಅಟೋರಿಕ್ಷಾ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Advt_Headding_Middle

ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಆಂದೋಲನ ಶ್ರೀ ವೀರಕೇಸರಿ ಆಟೋ ನಿಲ್ದಾಣ ಶ್ರೀರಾಮ ಪೇಟೆಯಲ್ಲಿ ವೀರಕೇಸರಿ ಅಟೋರಿಕ್ಷ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಈ ದಿನ ನಡೆಯಿತು ಸಾರ್ವಜನಿಕ ಬಸ್ ನಿಲ್ದಾಣವನ್ನು ಹಾಗೂ ಆಟೋ ಪಾರ್ಕಿಂಗ್ ಅನ್ನು ಸ್ವಚ್ಛತಾ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರ ಪಂಚಾಯಿತಿ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ಚಾಲಕರನ್ನು ಪ್ರೋತ್ಸಾಹಿಸಿ ಅಭಿನಂದಿಸಿದರು. ಆಟೋ ರಿಕ್ಷಾ ನಿಲ್ದಾಣದ ಚಾಲಕರಾದ ನಾರಾಯಣ S M ಜನಾರ್ಧನ ಮೋಹನ ಚೊಕ್ಕಾಡಿ ಹೂವಯ್ಯ ವಿಷ್ಣು ಪ್ರಸಾದ್ ಬಾಲಕೃಷ್ಣ ಪೆರ್ಲಂಪಾಡಿ ನಾಗೇಶ್ ಚೊಕ್ಕಾಡಿ ಚಿದಾನಂದ ಮಾಣಿಕ್ಯ ತಿರುಮಲೇಶ್ ಶಿವರಾಮ ರವಿ ಜಾಲ್ಸೂರು ಸ್ವಚ್ಛತೆಯಲ್ಲಿ ಪಾಲ್ಗೊಂಡರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.