Breaking News

ಸುಳ್ಯ ಗಣೇಶ್ ಮ್ಯೂಸಿಕಲ್ಸ್ ರವರ ಪುತ್ತೂರು ಶಾಖೆ ಅ.7 ರಂದು ಶುಭಾರಂಭ

Advt_Headding_Middle

 

ಸುಳ್ಯದ ಗಾಯಕ ಗಣೇಶ್ ಮ್ಯೂಸಿಕಲ್ಸ್ ನ ನಿರ್ದೇಶಕ ಗಣೇಶ್ ಆಚಾರ್ಯ ರವರ ಸಂಚಾಲಕತ್ವದ ಸಂಗೀತ ತರಬೇತಿ ಕೇಂದ್ರ ಅ. 7 ರಂದು ಪುತ್ತೂರಿನಲ್ಲಿ ಶುಭಾರಂಭವಾಗಲಿರುವುದು. ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಯವರು ಉದ್ಘಾಟಿಸಲಿರುವರು. ಮುಳಿಯ ಕೇಶವಪ್ರಸಾದ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಈಗಾಗಲೇ
ಸುಳ್ಯ, ಪುತ್ತೂರು, ಕೊಡಗು, ಕಾಸರಗೋಡಿನಲ್ಲಿ ಸಂಗೀತ ತರಬೇತಿಯು ನಡೆಯುತ್ತಿರುವುದಾಗಿ ಸಂಚಾಲಕರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.