ಅಬ್ದುಲ್ಲ ಪುಲ್ಲಡ್ಕ ನಿಧನ

Advt_Headding_Middle

ಗುತ್ತಿಗಾರು ಗ್ರಾಮದ ಪುಲ್ಲಡ್ಕ ಅಬ್ದುಲ್ಲರವರು ಅ.2 ರಂದು ಹೃದಯಘಾತದಿಂದ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಇವರು ಹಲವಾರು ವರ್ಷಗಳ ಕಾಲ  ಗುತ್ತಿಗಾರಿನಲ್ಲಿ  ಹೋಟೆಲ್ ನಡೆಸುತ್ತಿದ್ದರು.
ಮೃತರು ಪುತ್ರರಾದ ಇಬ್ರಾಹಿಂ ,ಅಬ್ಬಾಸ್ ,ಬಶೀರ್ , ಇಬ್ಬರರು ಪುತ್ರಿಯರು , ಅಳಿಯಂದಿರು , ಸೊಸೆಯಂದಿರು , ಮೊಮ್ಮಕ್ಕಳು , ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.