ಉತ್ತರ ಕರ್ನಾಟಕ ಗೆಳೆಯರ ಬಳಗದ ವತಿಯಿಂದ ಕೊರೊನಾ ಸಂದರ್ಭದಲ್ಲಿ ಸಹಕರಿಸಿದವರಿಗೆ ಸನ್ಮಾನ

Advt_Headding_Middle

 

ಮಂಜುನಾಥ್ ಬಳ್ಳಾರಿಯವರಿಗೆ ಅಭಿನಂದನಾ ಕಾರ್ಯಕ್ರಮ

ಉತ್ತರ ಕರ್ನಾಟಕ ಗೆಳೆಯರ ಬಳಗ ಸುಳ್ಯ ಇದರ ವತಿಯಿಂದ ಕಳೆದ ಕೊರೊನಾ ಸಂದರ್ಭದಲ್ಲಿ ದುಡಿದ ಕೊರೊನಾ ವಾರಿಯರ್ ಗಳಾಗಿ ಬಡ ಕಾರ್ಮಿಕ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳದ ಸುಳ್ಯ ಪೋಲಿಸ್ ಉಪ ನಿರೀಕ್ಷಕರಾದ ಹರೀಶ್ ಎಂ ಆರ್,ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ, ಸುಳ್ಯ ಕಂದಾಯ ನಿರೀಕ್ಷರರಾದ ಕೊರಗಪ್ಪ ಹೆಗ್ಡೆ ಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಮಾಜ ರತ್ನ ರಾಜ್ಯ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕ ಗೆಳೆಯರ ಬಳಗ ಇದರ ಅಧ್ಯಕ್ಷ ಮಂಜುನಾಥ್ ಬಳ್ಳಾರಿ ಯವರಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಜ ಹೊಬಳಿ ಕಂದಾಯ ನಿರೀಕ್ಷಕ ಎಂ ಎನ್ ಶಂಕರ್,ಸುಳ್ಯ ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕೆ.ಟಿ ವಿಶ್ವನಾಥ, ಸುದ್ದಿ ಬಿಡುಗಡೆ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ,ಪತ್ರಕರ್ತ ಶರೀಫ್ ಜಟ್ಟಿಪಳ್ಳ,ನವೀನ್ ಮಚಾದೋ, ಉಪಸ್ಥಿತರಿದ್ದರು.
ಉತ್ತರ ಕರ್ನಾಟಕ ಗೆಳೆಯರ ಬಳಗ ಸುಳ್ಯ ಇದರ ಉಪಾಧ್ಯಕ್ಷ ರಮೇಶ್ ಮೇಸ್ತ್ರಿ,ಸದಸ್ಯರಾದ ಮಲ್ಲೇಶ ಮೇಸ್ತ್ರಿ ದೊಡ್ಡಡ್ಕ,ನಿಂಗರಾಜ್ ಅನಂದ ಹಳ್ಳಿ,ಮಂಜುನಾಥ್ ಹಡಗಲಿ,ಕೊಟೇಶ ಮಲ್ಲನಕೆರೆ, ಮಾಂತೇಶ್ ಸಿದ್ದಾಪುರ, ಬಿಮ್ ಸಿಂಗ್,ಶಶಿಕುಮಾರ್, ಪ್ರೇಮಾ ಮೇಸ್ತ್ರಿ, ಜಯರಾಮ ರೈ ಜಟ್ಟಿಪಳ್ಳ, ಬೀಮಪ್ಪ ಮಲ್ಲನಕೆರೆ, ವಿರೂಪಾಕ್ಷ ಕೊಪ್ಪಳ, ಕೊಟೇಶ್ ಕೌಲಿ,ಚೆನ್ನಪ್ಪ ಸ್ವಾಮಿ, ಜಯ ಮಲ್ಲನಕೆರೆ,ಮೊದಲಾದವರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.