ಮರ್ಕಂಜದ ಡಾ. ನಿಶಾಂತ್ ಪಿ. ಯವರಿಗೆ ಆಲ್ ಇಂಡಿಯಾ ವೈದ್ಯಕೀಯ ನೀಟ್ ಪಿ.ಜಿ. ಪರೀಕ್ಷೆಯಲ್ಲಿ ರ್‍ಯಾಂಕ್

Advt_Headding_Middle

‌ಮರ್ಕಂಜದ ಡಾ. ನಿಶಾಂತ್ ಪಿ. ಯವರು ಆಲ್ ಇಂಡಿಯಾ ವೈದ್ಯಕೀಯ ನೀಟ್ ಪಿ.ಜಿ. ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 6125 ನೇ ರ್‍ಯಾಂಕ್ ನ್ನು ಪಡೆದಿರುತ್ತಾರೆ.

ಎಂ.ಬಿ.ಬಿ. ಎಸ್ ಪದವಿಯನ್ನು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪೂರೈಸಿರುವ ಇವರು, ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ . ಶಾಲೆ ಮೂಡ್ನೂರು ಮರ್ಕಂಜ ಮತ್ತು ಪ್ರೌಢ ಶಿಕ್ಷಣವನ್ನು ಸ. ಪ್ರೌಢಶಾಲೆ ಮರ್ಕಂಜದಲ್ಲಿ ಕನ್ನಡ ಮಾಧ್ಯಮದಲ್ಲಿ ಪೂರೈಸಿರುತ್ತಾರೆ.  ಪದವಿ ಪೂರ್ವ ಶಿಕ್ಷಣವನ್ನು ಅರಂತೋಡು ನೆ.ಸ್ಮಾ.ಪ.ಪೂ.ಕಾಲೇಜಿನಲ್ಲಿ , ಪೂರೈಸಿರುತ್ತಾರೆ. ಇವರು ಮರ್ಕಂಜ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಅಚ್ಚುತ ಮಾಸ್ಟರ್ ಮತ್ತು ಶ್ರೀಮತಿ ಪುಷ್ಪಾವತಿ ದಂಪತಿಗಳ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.