Breaking News

ಜಯನಗರ : ಶ್ರಮದಾನ ಮೂಲಕ ಕಾಲುದಾರಿ ಸ್ವಚ್ಛತೆ

Advt_Headding_Middle

ಹಳೆಗೇಟು ಬೆಟ್ಟಂಪಾಡಿ ಕಡೆಯಿಂದ ಜಯನಗರಕ್ಕೆ ಸಂಪರ್ಕಿಸುವ ಕಾಲುದಾರಿಯನ್ನು ಶ್ರಮದಾನದ ಮೂಲಕ ನಡೆದಾಡಲು ಯೋಗ್ಯವನ್ನಾಗಿ ಸಿದ ಸ್ಥಳೀಯ ಯುವಕ ಮಜೀದ್ ರವರ ಕಾರ್ಯಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ. ಈಗಾಗಲೇ ಜಯನಗರ 19 ನೇ ವಾರ್ಡಿನಲ್ಲಿ ರಸ್ತೆ ಕಾಂಕ್ರೀಟಿಕರಣ ಗೊಳಿಸುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಿಗೆ, ಹಾಗೂ ಶಾಲಾ ವಿದ್ಯಾರ್ಥಿಗಳಿಗೆ, ಮದರಸ ವಿದ್ಯಾರ್ಥಿಗಳಿಗೆ ಹಳೆಗೇಟು ಭಾಗಕ್ಕೆ ಕಾಲ್ನಡಿಗೆಯಲ್ಲಿ ಬರಲು ಅನಾನುಕೂಲವಾಗಿತ್ತು. ಇದನ್ನು ಕಂಡ ಸ್ಥಳೀಯ ಯುವಕ ಮಜೀದ್ ರವರು ಒಬ್ಬಂಟಿಯಾಗಿ ಸುಮಾರು 150 ಮೀಟರ್ ಕಾಲು ರಸ್ತೆಯನ್ನು ಶ್ರಮದಾನದ ಮೂಲಕ ನಡೆದಾಡಲು ಯೋಗ್ಯವಾನ್ನಾಗಿಸಿದ್ದಾರೆ.
ಇವರ ಈ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.