Breaking News

ಹರಿಪುರ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ

Advt_Headding_Middle

 

ಸರಕಾರಿ ಕಿ ಪ್ರಾ ಶಾಲೆ ಹರಿಪುರ ದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಅ.2 ರಂದು ನಡೆಯಿತು.

ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ತೀರ್ಥೇಶ್ ಬಿ, ಗ್ರಾ.ಪಂ ಸದಸ್ಯರಾದ ಲತಾ ಕುಮಾರಿ ಆಜಡ್ಕ, ಗಣಪತಿ ಭಟ್, ದೊಡ್ಡಣ್ಣ ಗೌಡ ಚಿಕ್ಮುಳಿ, ಮಾಜಿ ಎಸ್ ಡಿಎಂಸಿ ಅಧ್ಯಕ್ಷರಾದ ನಾರಾಯಣ ನಾಯ್ಕ, ವೆಂಕಟ್ ವಳಲಂಬೆ ಉಪಸ್ಥಿತರಿದ್ದರು.
ಈ ಸಂದರ್ಭ ಐದನೇ ತರಗತಿ ಪೂರೈಸಿರುವ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಕಿ ಎನ್ ಎಂ ಎಂ ಎಸ್ ಪರೀಕ್ಷಾ ಸಾಧಕರಾದ ನಿಶ್ಮಿತಾ ಕೆಜಿ ಮತ್ತು ಸಿಂಚನಾಗೌರಿ ಹಾಗೂ ನವೋದಯ ಶಾಲೆಗೆ ಆಯ್ಕೆಯಾದ ನಿಷ್ಮಾ ಬಿ ಅವರುಗಳನ್ನು, ಎಸ್ ಡಿಎಂಸಿ ಸದಸ್ಯರು ಗಳಾದ ಗೀತಾ ಲಲಿತಾ, ವಿಶ್ವನಾಥ, ಮೋನಪ್ಪ ನಾಯ್ಕ ಅಧ್ಯಕ್ಷ ರಾದ ಸದಾಶಿವ ಅವರನ್ನು ಗೌರವಿಸಲಾಯಿತು. ಶಾಲಾ ಮೈದಾನ ವಿಸ್ತರಣೆಗೆ ಜಿ.ಪಂ ಅನುದಾನ ಒದಗಿಸಲು ಸಹಕರಿಸಿದ ಗ್ರಾಪಂ ಸದಸ್ಯ ವೆಂಕಟ್ ವಳಲಂಬೆ, ಊರಿನ ಹಿರಿಯರಾದ ಪೇರಪ್ಪ ಗೌಡ ರನ್ನು ಸನ್ಮಾನಿಸಲಾಯಿತು.
ದೇವಿಪ್ರಸಾದ್ ಚಿಕ್ಮುಳಿ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಮತ್ತಿತರರು ಭಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಶ್ರೀದೇವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿ ಎಂ ಸಿ ಸುಷ್ಮಾ ಟಿ ಎಸ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.