ಪತ್ರಕರ್ತ ಹರೀಶ್ ಬಂಟ್ವಾಳ್ ರ ಫೇಸ್ ಬುಕ್ ಖಾತೆ ಹ್ಯಾಕ್ ಹಣಕ್ಕಾಗಿ ಬೇಡಿಕೆ

Advt_Headding_Middle

 


ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ದ.ಕ. ಜಿಲ್ಲಾಧ್ಯಕ್ಷ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ರವರ ಫೇಸ್ ಬುಕ್ ಖಾತೆಯನ್ನು ಯಾರೋ ಮೋಸಗಾರರು ಹ್ಯಾಕ್ ಮಾಡಿದ್ದು ಹಣಕ್ಕಾಗಿ ಬೇಡಿಕೆ ಕಳುಹಿಸುತ್ತಿದ್ದಾರೆಂದು ತಿಳಿದುಬಂದಿದೆ.
ಮೆಸೆಂಜರ್ ನಲ್ಲಿ ಹಣದ ಬೇಡಿಕೆಯ ಬರುತ್ತಿರುವುದನ್ನು ಕಂಡು ಆಶ್ಚರ್ಯಗೊಂಡ ಹಲವು ಮಿತ್ರರು, ಬಂಟ್ವಾಳ್ ರವರನ್ನು ನೇರವಾಗಿ ಸಂಪರ್ಕಿಸಿ ವಿಚಾರಿಸಿದಾಗ ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವುದು ತಿಳಿದುಬಂತು . ತಕ್ಷಣ ಹರೀಶರು ತನ್ನ ಫೇಸ್ಬುಕ್ ಖಾತೆಯಲ್ಲಿ ಮತ್ತು ಸ್ಟೇಟಸ್ ನಲ್ಲಿ ಈ ಮೋಸದ ವಿಚಾರ ತಿಳಿಸಿ, ಯಾರೂ ಮೋಸಗಾರರ ವಿನಂತಿಯನ್ನು ನಂಬಿ ಹಣ ಹಾಕಿ ಮೋಸ ಹೋಗಬಾರದು ಎಂದು ವಿನಂತಿಸಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.