Breaking News

ಸುಳ್ಯ: ಲ್ಯಾಂಪ್ ಸಹಕಾರಿ ಸಂಘದಲ್ಲಿ ಪ್ಲಾಸ್ಟಿಕ್ ಮತ್ತು ಗೃಹೋಪಯೋಗಿ ಸಾಮಾಗ್ರಿಗಳ ಮಾರಾಟ

Advt_Headding_Middle

 

ಸುಳ್ಯ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಲ್ಯಾಂಪ್ ಸಹಕಾರಿ ಸಂಘದ ವ್ಯಾಪಾರ ವಿಭಾಗದಲ್ಲಿ ವಿವಿಧ ಗೃಹೋಪಯೋಗಿ ಮತ್ತು ಕೃಷಿ ಉಪಕರಣಗಳು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಪಂಚಮಾಲ್, ನಾಯಕ್ಸ್ ಪ್ಲಾಸ್ಟಿಕ್, ಸೋಜಾ ಪುತ್ತೂರು, ಥಾಮ್ಸನ್ ಎಸೋಸಿಯೆಟ್ಸ್ ಮತ್ತಿತರ ಪ್ರತಿಷ್ಠಿತ ಕಂಪನಿಗಳ ಪ್ಲಾಸ್ಟಿಕ್, ಅಲ್ಯುಮಿನಿಯಮ್, ಕೃಷಿ ಉಪಕರಣಗಳು, ರಬ್ಬರ್ ಕೃಷಿ ಸಲಕರಣೆಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿದೆ. ಇದರೊಂದಿಗೆ ಲ್ಯಾಂಪ್ಸ್ ಬ್ಯಾಂಕಿಂಗ್ ವಿಭಾಗದಲ್ಲಿ ಕೃಷಿ ಅಭಿವೃದ್ಧಿ ಸಾಲ, ಸ್ವ-ಉದ್ಯೋಗ ಸಾಲ, ವಾಹನ ಖರೀದಿ ಸಾಲ, ಚಿನ್ನಾಭರಣ ಈಡಿನ ಸಾಲ, ವೇತನಪತ್ರ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ತ್ವರಿತವಾಗಿ ಲಭಿಸಿದೆ. ಈ ಎಲ್ಲಾ ಸೌಲಭ್ಯಗಳು ಸಂಘದ ಪ್ರಧಾನ ಕಛೇರಿ ಸುಳ್ಯ, ಬಡ್ಡಡ್ಕ ಶಾಖೆ ಮತ್ತು ಚೊಕ್ಕಾಡಿ ಶಾಖೆಗಳಲ್ಲೂ ಲಭ್ಯವಿದೆ ಎಂದು ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ ಮತ್ತು ಕಾರ್ಯದರ್ಶಿ ಚಂದ್ರಶೇಖರ ಡಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.