Breaking News

ಹಾಲೆಮಜಲು; ಸ.ಕಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ.ರಚನೆ

Advt_Headding_Middle

 

ಅಧ್ಯಕ್ಷರಾಗಿ ಶ್ರೀಮತಿ ಪವಿತ್ರಾ ಬಿ.ಕೆ., ಉಪಾಧ್ಯಕ್ಷರಾಗಿ ಮೋಹನಕುಮಾರ್ ಬಾಳಕಜೆ

ನಾಲ್ಕೂರು ಗ್ರಾಮದ ಹಾಲೆಮಜಲು ಸ. ಕಿ. ಪ್ರಾ. ಶಾಲಾ ಎಸ್.ಡಿ.ಎಂ‌.ಸಿ. ಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಪವಿತ್ರ ಬಿ. ಕುಕ್ಕುಜೆ ಉಪಾಧ್ಯಕ್ಷರಾಗಿ ಮೋಹನ್ ಕುಮಾರ್ ಬಾಳಕಜೆ ಆಯ್ಕೆಯಾದರು.

ಸದಸ್ಯರುಗಳಾಗಿ ಗೋಪಾಲಕೃಷ್ಣ ಕೆ., ಸುಬ್ರಹ್ಮಣ್ಯ ಎ.,ಬಾಲಕೃಷ್ಣ, ಭರತ್ ಕೆ., ಜಯಂತಿ ಅಡ್ಕಾರ್, ಯಮುನಾ ಕೆ,ಸುಜಾತ ಕೆ,ರೇಖಾ,ಧನ್ಯ ಶ್ರೀ ಕುಳ್ಳಂಪಾಡಿ,ಕಾವ್ಯ,ಗೀತಾ,ಸುಶೀಲ, ನಳಿನಾಕ್ಷಿ,ರವಿಚಂದ್ರ,ದಿನಕರ,ಗುರುವ ಛತ್ರಪ್ಪಾಡಿ,ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಕಾರ್ಯದರ್ಶಿಯಾಗಿ, ಪದನಿಮಿತ್ತ ಸದಸ್ಯೆಯಾಗಿ ಜಯಶ್ರೀ ಆರೋಗ್ಯ ಸಹಾಯಕಿ,ತೇಜಕುಮಾರಿ ಅಂಗನವಾಡಿ ಕಾರ್ಯಕರ್ತೆ, ನಾಮನಿರ್ದೇಶಿತ ಸದಸ್ಯರಾಗಿ ವಿನಯಚಂದ್ರ ಸಾಲ್ತಾಡಿ ಗ್ರಾ.ಪಂ.ಸದಸ್ಯರು, ಶ್ರೀಮತಿ ವೀಣಾ ಸಹಶಿಕ್ಷಕಿ ಹಾಗೂ ಭವಿಷ್ ಎ.ವಿದ್ಯಾರ್ಥಿ ನಾಯಕ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.