Breaking News

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ಅಧ್ಯಕ್ಷರಾಗಿ ಭಾಸ್ಕರನ್ ನಾಯರ್ ಮಧುವನ

Advt_Headding_Middle


ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂನ ನೂತನ ಅಧ್ಯಕ್ಷರಾಗಿ ಭಾಸ್ಕರನ್ ನಾಯರ್ ಮಧುವನ ಆಯ್ಕೆಯಾಗಿದ್ದಾರೆ.

ಅ. ೩ರಂದು ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಶ್ರೀಮತಿ ಅಂಬಿಕಾ ಚಂದ್ರಶೇಖರನ್, ಕಾರ್ಯದರ್ಶಿಯಾಗಿ ಬಾಲಕೃಷ್ಣ ನಾಯರ್ ಎಸ್.ಬಿ.ಲ್ಯಾಬ್, ಕೋಶಾಧಿಕಾರಿಯಾಗಿ ಪ್ರಭಾಕರನ್ ನಾಯರ್ ಸ್ವಾಗತ್, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ನಾಯರ್ ಸುಬ್ರಹ್ಮಣ್ಯ, ಜೊತೆ ಕೋಶಾಧಿಕಾರಿಯಾಗಿ ಪ್ರಭಾಕರನ್ ನಾಯರ್ ಸಿ.ಎಚ್., ಬೋರ್ಡ್ ಮೆಂಬರ್‌ಗಳಾಗಿ ಶಶಿಧರನ್ ನಾಯರ್ ಉಬರಡ್ಕ, ಪ್ರಿಯರಂಜನ್ ನಾಯರ್ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಚಂದ್ರಶೇಖರ ಉಬರಡ್ಕ, ಮಣಿ ಹಾಸ್ಪಾರೆ, ಪ್ರಶಾಂತ್ ಕಾಟೂರು, ದುರ್ಗಾಕುಮಾರ್ ನಾಯರ್‌ಕೆರೆ, ಚಂದ್ರಮೋಹನನ್, ಪದ್ಮನಾಭನ್ ನಾಯರ್ ಮಧುವನ, ಸಿ.ಎಚ್.ಗೋಪಾಲನ್ ನಾಯರ್, ಮಧುಸೂದನ ನಾಯರ್ ಉಬರಡ್ಕ, ಶಿವರಂಜನ್ ನಾಯರ್, ವಿಶ್ವನಾಥನ್ ನಾಯರ್ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.