ಬೆಳ್ಳಾರೆ: ದರ್ಖಾಸ್ತು ವಾರ್ಡಿನ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷರಾಗಿ ಮಹೇಂದ್ರ ದರ್ಖಾಸ್ತು ಆಯ್ಕೆ

Advt_Headding_Middle

 

ಬೆಳ್ಳಾರೆ ಗ್ರಾಮದ, 2ನೇ ವಾರ್ಡಿನ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಬೂತ್ ಮಟ್ಟದ ಕಮಿಟಿಯನ್ನು ದರ್ಖಾಸ್ತುವಿನಲ್ಲಿ ರಚಿಸಲಾಯಿತು.


ಅಧ್ಯಕ್ಷರಾಗಿ ಮಹೇಂದ್ರ ದರ್ಖಾಸ್ತು, ಉಪಾಧ್ಯಕ್ಷರಾಗಿ ಪದ್ಮ. ಜಿ ,ಹರೀಶ ಡಿ, ಹರಿಶ್ಚಂದ್ರ ಎ, ಪ್ರಧಾನ.ಕಾರ್ಯದರ್ಶಿಯಾಗಿ – ಕಂಧಸ್ವಾಮಿ,ಕಾರ್ಯದರ್ಶಿಗಳಾಗಿ – ಹುಸೇನ್ ಸಾಹೇಬ್, ಕಂಧಯ್ಯ. ವಿ, ಗಣಪತಿ ಆರ್ , ಗಣೇಶ ಆರ್ ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪಕ್ಷದ ಮುಖಂಡರಾದ ರಾಜೀವಿ ರೈ, ಬೆಳ್ಳಾರೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಅನಿಲ್ ರೈ ಪುಡ್ಕಜೆ, ಪ್ರಧಾನ ಕಾರ್ಯದರ್ಶಿ ಹಮೀದ್ ಎಚ್.ಎಂ , ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.