Breaking News

ಬೆಳ್ಳಾರೆ : ಬೂಡು ವಾರ್ಡಿನ ಕಾಂಗ್ರೆಸ್ ಬೂತ್ ಸಮಿತಿ‌‌ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಕಲ್ಲಪಣೆ

Advt_Headding_Middle

 

ಬೆಳ್ಳಾರೆ ಗ್ರಾಮದ, 1ನೇ ವಾರ್ಡಿನ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಬೂತ್ ಮಟ್ಟದ ಕಮಿಟಿಯನ್ನು ಬೀಡುವಿನಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ – ಅಬ್ದುಲ್ ರಹಿಮಾನ್ ಕಲ್ಲಪನೆ,
ಉಪಾಧ್ಯಕ್ಷರಾಗಿ – ಸಂಜೀವ ಮಣಿಯಾಣಿ, ,ಪ್ರಸಾದ್ ,ಬೀಡು, ಪ್ರ.ಕಾರ್ಯದರ್ಶಿಯಾಗಿ – ಮಾದವ ಬೀಡು,ಕಾರ್ಯದರ್ಶಿಯಾಗಿ – ಹರೀಶ ಬೀಡು,ಜತಪ್ಪ ಬೀಡು, ವಿಜಯಲಕ್ಷ್ಮಿ, ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪಕ್ಷದ ಮುಖಂಡರಾದ ಅನಿಲ್ ರೈ ಚಾವಡಿಬಾಗಿಲ್, ಬೆಳ್ಳಾರೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಅನಿಲ್ ರೈ ಪುಡ್ಕಜೆ, ಪ್ರಧಾನ ಕಾರ್ಯದರ್ಶಿ ಹಮೀದ್ ಎಚ್.ಎಂ , ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ಸಿನ ಕಾರ್ಯದರ್ಶಿ ಬಶೀರ್ ಯು ಪಿ ಬೆಳ್ಳಾರೆ , ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.