Breaking News

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಪ್ರಾರಂಭ

Advt_Headding_Middle

 

ಇಂದು ಗಣಪತಿ ಹೋಮ, ಬಲಿವಾಡು ಹುಂಡಿ ಸಮರ್ಪಣೆ

ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯು ಅ. 05ರಂದು ಪ್ರಾರಂಭಗೊಂಡಿತು.
ಅ. 14ರವರೆಗೆ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಇಂದು ಬೆಳಿಗ್ಗೆ ಗಣಪತಿ ಹೋಮ ಮತ್ತು ಬಲಿವಾಡು ಹುಂಡಿ ಸಮರ್ಪಣೆಯ ಪೂಜೆ ಕ್ಷೇತ್ರದ ಪ್ರದಾನ ಅರ್ಚಕರು ಶ್ರೀನಿವಾಸ ಹೆಬ್ಬಾರ್ ನೆರೆವೇರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ,ಸಮಿತಿ ಸದಸ್ಯರು ವೆಂಕಟಕೃಷ್ಣ ರಾವ್, ಜಯಪ್ರಕಾಶ ರೈ, ಜಗನ್ನಾಥ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಶ್ರೀಮತಿ ಭಾಗ್ಯಲಕ್ಷಿ, .ಶ್ರೀಮತಿ ಯಶೋದ ಹಾಗೂ .ಅಮರ ನಾಥ್ ಶೆಟ್ಟಿ ಪೆರುವಾಜೆ ಗುತ್ತು ಭೋಜರಾಜ ಶೆಟ್ಟಿ ಕಲ್ಕಂಪಾಡಿ ಗುತ್ತು, ನಿರಂಜನ ಶೆಟ್ಟಿ ಪಾಲ್ತಾಡು, ವಿಜಯ ಪೆರುವಾಜೆ,ಪ್ರಶಾ0ತ್ ರೈ,ಶ್ರೀಮತಿ ಸುಜಾತ ಪದ್ಮನಾಭ ಶೆಟ್ಟಿ, ದೇವಾಲಯದ ಸಿಬ್ಬಂದಿ ವಸಂತ ಆಚಾರ್ಯ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.