ಡಿ.ಕೆ.ಶಿ. ಕೋರ್ಟ್ ಕಲಾಪ ವೇಳೆ ಕೈಕೊಟ್ಟ ವಿದ್ಯುತ್

Advt_Headding_Middle

 

ಸುಳ್ಯದ ವಿದ್ಯುತ್ ಸಮಸ್ಯೆ ಪರಿಹರಿಸಲು ನ್ಯಾಯಾಧೀಶರ ಸಲಹೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರು ಇಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿ ಕಲಾಪದಲ್ಲಿ ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟ ಘಟನೆಯೂ ನಡೆಯಿತು.

ಇದನ್ನು ಗಮನಿಸಿದ ನ್ಯಾಯಾಧೀಶರಾದ ಸೋಮಶೇಖರ್ ರವರು ಸುಳ್ಯದಲ್ಲಿ ಆಗಾಗ ಕರೆಂಟ್ ಹೋಗುತ್ತಿರುತ್ತದೆ. ಇಲ್ಲಿ ವಿಪರೀತ ವಿದ್ಯುತ್ ಸಮಸ್ಯೆ ಇದೆ. ಇದರಿಂದ ಜನರು ರೋಸಿ ಹೋಗಿರಬಹುದು. ಜನಪ್ರತಿನಿಧಿಗಳು ಯಾವುದೇ ಪಕ್ಷ ನೋಡದೆ ಇಲ್ಲಿಯ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿ ಎಂದು ಸಲಹೆ ನೀಡಿದ ಘಟನೆಯೂ ನೆಡೆಯಿತು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.