Breaking News

ಪೆರಾಜೆ : ಒಡಿಯೂರು ಶ್ರೀ ಶಾಸ್ತಾವು ವಿಕಾಸ ವಾಹಿನಿ ಸ್ವಸಹಾಯ ಸಂಘ ರಚನೆ

Advt_Headding_Middle

 

ಪೆರಾಜೆ ಗ್ರಾಮದ ಇಂದಿರಾ ಆವಾಜ್ ಕಾಲೋನಿಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಶ್ರೀ ಶಾಸ್ತಾವು ವಿಕಾಸವಾಹಿನಿ ಸ್ವಸಹಾಯ ಸಂಘ ರಚಿಸಲಾಯಿತು. ಉದ್ಘಾಟಿಸಲಾಯಿತು. ಅಧ್ಯಕ್ಷೆ ಗೀತಾ ದೀಪವನ್ನು ಬೆಳಗಿಸಿದರು.ವಲಯ ಸಂಯೋಜಕಿ ಶ್ರೀಮತಿ ರೇವತಿ, ಗ್ರಾಮದ ಸೇವಾ ದೀಕ್ಷಿತೆ ಶ್ರೀಮತಿ ರತ್ನಾವತಿ , ಆಲೆಟ್ಟಿ ಗ್ರಾಮದ ಸೇವಾ ದೀಕ್ಷಿತೆ ಶ್ರೀಮತಿ ಸರೋಜಾ ಬಿ.ಉಪಸ್ಥಿತರಿದ್ದರು.
ವಲಯ ಸಂಯೋಜಕಿ ರೇವತಿಯವರು ಯೋಜನೆಯ ಮಾಹಿತಿ ನೀಡಿ ಪುಸ್ತಕ ಹಸ್ತಾಂತರಿಸಿದರು.ನೂತನ ಸಂಘದ ಅಧ್ಯಕ್ಷೆ ಗೀತಾ ,ಕಾರ್ಯದರ್ಶಿ ದೇವಕಿ , ಕೋಶಾಧಿಕಾರಿ ವಸಂತಿ ಸಿ., ಸದಸ್ಯರಾದ ಜಯಂತಿ, ಲೀಲಾವತಿ , ಜಯಂತಿ ಸುಮಿತ್ರರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.