Breaking News

ನೆಲ್ಲೂರು ಕೆಮ್ರಾಜೆ : ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ

Advt_Headding_Middle

 

ನೆ.ಕೆಮ್ರಾಜೆ  ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ಇಂದು ನೆಲ್ಲೂರು ಕೆಮ್ರಾಜೆ ಗ್ರಾ ಪಂ ಕಛೇರಿ ಸಭಾಂಗಣದಲ್ಲಿ ದಲ್ಲಿ ನಡೆಸಿ ಒಕ್ಕೂಟದ ಅಭಿವೃದ್ಧಿ ಬಗ್ಗೆ ಮತ್ತು ಸ್ವ ಉದ್ಯೋಗದ ಉತ್ಪಾದನಾ ವಸ್ತುಗಳ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅದ್ಯಕ್ಷ ರಾದ ಇಂದಿರಾ ಗುಡ್ಡನ ಮನೆ, ಪಂಚಾಯತ್ ಪಿ ಡಿ ಓ ರಾದ ಲೀಲಾವತಿ, ಕಾರ್ಯದರ್ಶಿ ಚಂದ್ರವತಿ, ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.