Breaking News

ಸೋಮಯ್ಯ ನಾಯ್ಕ ಉಡುವೆಕೋಡಿ ನಿಧನ

Advt_Headding_Middle

 

ಕಲ್ಮಡ್ಕ ಗ್ರಾಮ ಉಡುವೆಕೋಡಿ ಸೋಮಯ್ಯ ನಾಯ್ಕರವರು ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಅವರಿಗೆ 34 ವರ್ಷ ವಯಸ್ಸಾಗಿತ್ತು. ಮೃತರು ತಂದೆ ಈಶ್ವರ ನಾಯ್ಕ , ತಾಯಿ ಸೀತಮ್ಮ , ದೊಡ್ಡಮ್ಮ ಕಮಲ, ಸಹೋದರರಾದ ಆನಂದ ಮತ್ತು ಬಾಲಕೃಷ್ಣ ಹಾಗೂ ಸಹೋದರಿ, ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.