Breaking News

ರಿಕ್ಷಾ ಚಾಲಕ ಶಿವಕುಮಾರ್ ಮಿಲಿಟರಿ ಗ್ರೌಂಡ್ ನಿಧನ

Advt_Headding_Middle

ಹಳೆಗೇಟು ಬಳಿಯ ಮಿಲಿಟರಿ ಗ್ರೌಂಡ್ ನಿವಾಸಿ ಶಿವಕುಮಾರ್‌ರವರು ರಕ್ತದೊತ್ತಡದಿಂದ ಇಂದು ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 36 ವರ್ಷ ವಯಸ್ಸಾಗಿತ್ತು. ಮೃತರು ತಂದೆ, ತಾಯಿ, ಪತ್ನಿ, ಮಕ್ಕಳು, ಸಹೋದರ, ಸಹೋದರಿ, ಹಾಗೂ ಬಂಧುಮಿತ್ರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.