ನ್ಯಾಯಾಲಯದ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರ ಪರ್ಸ್ ಹಾಗೂ ಕೆಪಿಸಿಸಿ ಸಂಯೋಜಕ ನಂದಕುಮಾರ್ ನಗದು ಕಳವು

Advt_Headding_Middle

 


ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರ ನಗದು ಇದ್ದ ಪರ್ಸ್ ಹಾಗೂ ಕೆ ಪಿ ಸಿ ಸಿ ಸಂಯೋಜಕ ನಂದಕುಮಾರ್ ರವರ ನಗದು ಸುಳ್ಯ ನ್ಯಾಯಾಲಯದ ಆವರಣದಲ್ಲಿ ಕಳವಾಗಿರುವುದಾಗಿ ತಿಳಿದುಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರವರು ಕೇಸೋಂದರ ಸಾಕ್ಷ್ಯ ನುಡಿಯಲು ಸುಳ್ಯಕ್ಕೆ ಹಾಜರಾಗಿದ್ದರು. ಕಲಾಪ ಮುಗಿಸಿ ಹೊರಗೆ ಬಂದು ಮಾಧ್ಯಮದವರ ಜೊತೆ ಡಿಕೆಶಿ ಮಾತನಾಡುತ್ತಿದ್ದಾಗ, ಅವರ ಜತೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ,ಕೆಪಿಸಿಸಿ ಸಂಯೋಜಕ ನಂದಕುಮಾರ್ ಸೇರಿದಂತೆ ಮತ್ತಿತರ ನಾಯಕರು ಇದ್ದರು. ಆವರಣದೊಳಗೆ ಜನರು ರಶ್ ಇದ್ದರು. ಈ ವೇಳೆ ಪಿ.ಸಿ. ಜಯರಾಮರ ಕಿಸೆಯಲ್ಲಿದ್ದ ಪರ್ಸ್ ಕಳವಾಗಿತ್ತು ಹಾಗೂ ನಂದಕುಮಾರ್ ಪ್ಯಾಂಟಿನ ಕಿಸೆಯಿಂದ ೨೭,೦೦೦ ಕಳವಾಗಿತ್ತು. ಪಿ ಸಿ ಜಯರಾಮ ರ ಪರ್ಸ್‌ನಲ್ಲಿ ಎಂಟೂವರೆ ಸಾವಿರ ನಗದು ಹಾಗೂ ಇತರ ದಾಖಲೆಗಳು ಇದ್ದವು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.