ಪೈಚಾರು ಕೆಪಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ

Advt_Headding_Middle

ಸುಳ್ಯ ಪೈಚಾರು ಸಾಮಾಜಿಕ ಕಳಕಳಿ, ಹಾಗೂ ಸಾಮಾಜಿಕ ಸೇವೆಗಾಗಿ ಕೆಪಿ ಚಾರಿಟೇಬಲ್ ಟ್ರಸ್ಟ್ ಇಂದು ಅಸ್ತಿತ್ವಕ್ಕೆ ಬಂದಿತು.

180ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಕೆಪಿ ಫ್ಯಾಮಿಲಿಯ ನೂತನ ಟ್ರಸ್ಟಿನ ಗೌರವಾಧ್ಯಕ್ಷರಾಗಿ ಸೆಯ್ಯದ್ ಆಲಿ, ಸಂಚಾಲಕರಾಗಿ ಮಹಮ್ಮದ್ ಆಲಿ ಕಲ್ಲುಗುಂಡಿ , ಅಧ್ಯಕ್ಷರಾಗಿ ಉಮ್ಮರ್, ಉಪಾಧ್ಯಕ್ಷರಾಗಿ ಆಬಿದ್ ಪೈಚಾರ್ , ಪ್ರಧಾನ ಕಾರ್ಯದರ್ಶಿಅಬೂಸಾಲಿ, ಜೊತೆ ಕಾರ್ಯದರ್ಶಿಯಾಗಿ ಮಿರ್ಶಾದ್, ಖಜಾಂಜಿ ಝುಭೈರ್ ಮೆನ್ಸ್ ಪಾರ್ಕ್‌ ಹಾಗೂ ಫ್ಯಾಮಿಲಿಯ 11 ಸದಸ್ಯರನ್ನು ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.