Breaking News

ಬೆಳ್ಳಾರೆ : ದರ್ಖಾಸ್ತು ಕಲ್ಲೋಣಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ

Advt_Headding_Middle

 

ಬೆಳ್ಳಾರೆ ಗ್ರಾಮದ ಎರಡನೆಯ ದರ್ಖಾಸ್ತು ಕಲ್ಲೋಣಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕೆ ಉಸ್ತುವಾರಿ ಸಚಿವ ಎಸ್ .ಅಂಗಾರ ಅವರು ಕಲ್ಲೋಣಿ ಚೀಮುಳ್ಳು ಜಗನ್ನಾಥ ಗೌಡರ ಮನೆಯಲ್ಲಿ ನಾಮಫಲಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು .


ಈ ಸಂದರ್ಭದಲ್ಲಿ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ,ರಾಕೇಶ್ ರೈ ಕೆಡೆಂಜಿ, ಶುಭದಾ ರೈ ,ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು, ಭಾಗೀರಥಿ ಮುರುಳ್ಯ,ಅನೂಪ್, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ,ಉಪಾಧ್ಯಕ್ಷೆ ಗೌರಿ ನೆಟ್ಟಾರು,.ಪಂಚಾಯತ್ ಸದಸ್ಯರಾದ ಭವ್ಯ ,ಜಯಶ್ರೀ ತಡಕಜೆ , ದಿನೇಶ್ ಚಂದ್ರ ,ನಮಿತ ರೈ, ಸುರೇಶ್ ಶೆಟ್ಟಿ ಪನ್ನೆಗುತ್ತು,ಮನೋಜ್ ರೈ ,ಐತಪ್ಪಗೌಡ ಕಾವಿನಮೂಲೆ, ಮೋನಪ್ಪ ಗೌಡ, ನವೀನ್ ರೈ ,ಸುಪ್ರಭಾ ಜುವೆಲರಿ ಪ್ರಸಾದ್, ವಸಂತ ಉಲ್ಲಾಸ್ ಹೊಟೇಲ್ ,ಗಂಗಾಧರ ರೈ ಪುಡ್ಕಜೆ ,ಮುತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ನಟರಾಜ್ ,.ಗಣಪ ದರ್ಖಾಸ್ತು, ಮುತ್ತು ಮಾರಿಯಮ್ಮ ದೇವಸ್ಥಾನದ ಕಾಲೋನೀ ಸದಸ್ಯರು ಸುರೇಶ , ಅರುಣ್ ರಾಜ್ ,ಬಾಲಕೃಷ್ಣ,ಜನಾರ್ದನ ಗೌಡ , ಉಪಸ್ಥಿತರಿದ್ದರು .
ಪ್ರೇಮ್ ಸ್ಟುಡಿಯೋ ಪ್ರೇಮ್ ಚಂದ್ರ ದರ್ಖಾಸ್ತು ಬೂತಿನ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿದರು ,ಜಯರಾಮ ಉಮಿಕ್ಕಳ ಕೋರ್ ಕಮಿಟಿ ಸದಸ್ಯರ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.