Breaking News

ಮರ್ಕಂಜ : ಕಾಯಿಪಳ್ಳ ಸಂಗಮದಲ್ಲಿ ಪಿತೃ ತರ್ಪಣ ಪಿಂಡ ಪ್ರದಾನ ಕಾರ್ಯಕ್ರಮ

Advt_Headding_Middle

 

 

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆಗಳ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ಸಂಬಂಧಿಸಿದ ಕಾಯಿಪಳ್ಳ ಎಂಬಲ್ಲಿ ಪಿತೃ ತರ್ಪಣ ಪಿಂಡಪ್ರದಾನ ಕಾರ್ಯಕ್ರಮವು ಇಂದು ನಡೆಯಿತು.
ಇಲ್ಲಿ ಪಿಂಡ ಪ್ರದಾನ ಕಾರ್ಯವನ್ನು ಕಳೆದ 6 ವರ್ಷಗಳಿಂದ ನಡೆದು ಬರುತ್ತಿದೆ.
ಈ ಸಂದರ್ಭದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಮರ್ಕಂಜ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಬಾಲಕೃಷ್ಣ ಕಂಜಿಪಿಲಿ ಮತ್ತಿತರರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.