Breaking News

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರತಿಭೋತ್ಸವದ ಸ್ವಾಗತ ಸಮಿತಿ ರಚನೆ

Advt_Headding_Middle

 

 

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ನ ಕಲಾ ಸಾಂಸ್ಕೃತಿಕ ಪ್ರತಿಭೋತ್ಸವದ ಸುಳ್ಯ ಡಿವಿಷನ್ ಮಟ್ಟದ ಸ್ಪರ್ಧೆಗಳು ನವಂಬರ್ 14ರಂದು ಮಾಲಂಗೇರಿಯಲ್ಲಿ ಜರಗಲಿದೆ. ಡಿವಿಷನ್ ಮಟ್ಟದ ಪ್ರತಿಭೋತ್ಸವದ ಸ್ಥಳೀಯ ಸ್ವಾಗತ ಸಮಿತಿ ರಚನಾ ಸಂಗಮ ನವಂಬರ್ 5ರಂದು ಮಾಲಂಗೇರಿ ಮದರಸಾ ಹಾಲ್ ನಲ್ಲಿ ಜರಗಿತು. ಪ್ರತಿಭೋತ್ಸವ ಸಮಿತಿ ಫಿನಾನ್ಸ್ ಕಾರ್ಯದರ್ಶಿ ಶಮೀರ್ ಡಿ.ಹೆಚ್ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಫೈಝಲ್ ಝುಹ್ರಿ ಕಲ್ಲುಗುಂಡಿ ಉದ್ಘಾಟಿಸಿದರು. ಪ್ರತಿಭೋತ್ಸವ ಸಮಿತಿ ಚೇರ್ಮಾನ್ ಜುನೈದ್ ಸಖಾಫಿ ಜೀರ್ಮುಖಿ ವಿಷಯ ಮಂಡಿಸಿದರು.

ಪ್ರತಿಭೋತ್ಸವದ ಸ್ಥಳೀಯ ಸ್ವಾಗತ ಸಮಿತಿ ರಚಿಸಲಾಯಿತು. ಚೇರ್ಮಾನ್ :ಉಮರ್ ಕಾಯರ್ತಡ್ಕ, ವೈಸ್ ಚೇರ್ಮಾನ್ : ಇಸ್ಹಾಕ್ ಮಾಲೆಂಗೇರಿ, ಉಮರ್ ಮುರುಳ್ಯ, ಜ. ಕನ್ವೀನರ್ : ಅಬೂಬಕರ್ ಮಾಲೆಂಗೇರಿ, ಜೊ.ಕನ್ವೀನರ್ : ಹನೀಫ್ ಬಿ.ಎಂ, ಇಸ್ಮಾಯಿಲ್ ಬಿ.ಎಂ, ಜಮಾಲುದ್ದೀನ್ ಮಾಲೆಂಗೇರಿ, ಫಿ. ಸೆಕ್ರೆಟರಿ : ಅಬ್ದುಲ್ ಖಾದರ್ ಮಾಲೆಂಗೇರಿ, ಸದಸ್ಯರು : ಮುಹಮ್ಮದ್ ಆಲಂಬಾಡಿ, ಉಮರ್ ಮಾಲೆಂಗೇರಿ, ಇಸ್ಮಾಯಿಲ್ ಎಂ.ಎಂ, ಆಸಿಫ್ ಮುರುಳ್ಯ, ರಝಾಖ್ ಮಾಲೆಂಗೇರಿ, ಲುಕ್ಮಾನ್ ಮಾಲೆಂಗೇರಿ, ನಾಸಿರ್ ಮಾಲೆಂಗೇರಿ, ರಾಝಿಕ್ ಮಾಲೆಂಗೇರಿ, ಆಸಿಫ್ ಮಾಲೆಂಗೇರಿ, ಇಲ್ಯಾಸ್ ಮುರುಳ್ಯ, ಲತೀಫ್ ಮಾಲೆಂಗೇರಿ, ಇರ್ಷಾದ್ ಮಾಲೆಂಗೇರಿ, ಶುಹೈಬ್ ಮಾಲೆಂಗೇರಿ, ರಾಶಿದ್ ಮಾಲೆಂಗೇರಿ, ಇರ್ಫಾದ್ ಮಾಲೆಂಗೇರಿ, ಶಕೀಲ್ ಮಾಲೆಂಗೇರಿ, ಉನೈಸ್ ಮಾಲೆಂಗೇರಿ, ಅನಸ್ ಮಾಲೆಂಗೇರಿ, ಆಬಿದ್ ಮಾಲೆಂಗೇರಿ.

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಪ್ರ. ಕಾರ್ಯದರ್ಶಿ ಖಲೀಲ್ ಝುಹ್ರಿ ನೆಕ್ಕಿಲ ಸ್ವಾಗತಿಸಿ ಪ್ರತಿಭೋತ್ಸವ ಸಮಿತಿ ಸದಸ್ಯ ಸಿದ್ದೀಖ್ ಹಿಮಮಿ ಸಖಾಫಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.