ಸುಳ್ಯದ ಪಾದಂ ಪಾದರಕ್ಷಾ ಮಳಿಗೆಯಲ್ಲಿ ಪ್ರಥಮ ವರುಷದ ಹರುಷ- ಗ್ರಾಹಕರಿಗೆ ಲಕ್ಕಿ ಕೂಪನ್

Advt_Headding_Middle

 

ಸುಳ್ಯದ ಕೆ.ಎಸ್. ಆರ್.ಟಿ.ಸಿ.ಬಸ್ ನಿಲ್ದಾಣ ಮುಂಭಾಗದ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿರುವ ಪಾದಂ ಪಾದರಕ್ಷಾ ಮಳಿಗೆಯು ವರುಷದ ಹರುಷ ಸಂಭ್ರಮದ ಪ್ರಯುಕ್ತ ಗ್ರಾಹಕರಿಗೆ ಪ್ರತೀ ಖರೀದಿಯ ಮೇಲೆ ವಿಶೇಷ ಲಕ್ಕಿ ಕೂಪನ್ ನೀಡಲಾಗುತ್ತಿದೆ.
ನವರಾತ್ರಿ , ದೀಪಾವಳಿ, ಈದ್ ಮಿಲಾದ್, ಕ್ರಿಸ್ ಮಸ್ ಹಬ್ಬದ ಸಲುವಾಗಿ ಗ್ರಾಹಕರಿಗೆ ವಿಶೇಷ ಆಫರ್ ಸೇಲ್ಸ್ ನೊಂದಿಗೆ ಅದೃಷ್ಟದ ಕೂಪನ್ ನೀಡಲಾಗುತ್ತಿದೆ. ಬಹುಮಾನಗಳು 32″ ಎಲ್.ಇ ಡಿ.ಟಿ.ವಿ, 1.6 ಗ್ರಾಂ ಚಿನ್ನದ ನಾಣ್ಯ, 1.5 ಲೀಟರ್ ಇಲೆಕ್ಟ್ರಿಕ್ ರೈಸ್ ಕುಕ್ಕರ್ ಹಾಗೂ 5 ಆಕರ್ಷಕ ಬಹುಮಾನಗಳನ್ನು ಡ್ರಾ ದಲ್ಲಿ ವಿಜೇತರಾದವರಿಗೆ ವಿತರಿಸಲಾಗುವುದು. ನ.30 ರಂದು ಕೂಪನ್ ಡ್ರಾ ಮಾಡಲಾಗುವುದು.ಫಲಿತಾಂಶವನ್ನು ಡಿ.6 ರ ಸುದ್ದಿ ಪತ್ರಿಕೆಯಲ್ಲಿಪ್ರಕಟಿಸಲಾಗುವುದು . ನವರಾತ್ರಿ ಉತ್ಸವ ಆರಂಭದ ದಿನದಂದು ಲಕ್ಕಿ ಕೂಪನ್ ನ್ನು ಪ್ರಥಮ ಗ್ರಾಹಕರಿಗೆ ನೀಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.