Breaking News

ಬೆಂಗಳೂರು ಕೊಡಗು ಮತ್ತು ದ.ಕ. ಗೌಡ ಸಮಾಜ  ಅಧ್ಯಕ್ಷರಾಗಿ ರವೀಂದ್ರನಾಥ ಕೇವಳ ಆಯ್ಕೆ

Advt_Headding_Middle

 

ಕೊಡಗು ಮತ್ತು ದ.ಕ. ಗೌಡ ಸಮಾಜ ಬೆಂಗಳೂರು ಇದರ ಅಧ್ಯಕ್ಷ ರಾಗಿ ರವೀಂದ್ರನಾಥ ಕೇವಳರವರು ಆಯ್ಕೆಯಾಗಿದ್ದಾರೆ.

ಅ. 4 ರಂದು ಬೆಂಗಳೂರಿನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ , ಬೆಂಗಳೂರು ಇದರ 2021-23 ನೇ ಸಾಲಿಗೆ ಅಧ್ಯಕ್ಷರಾಗಿ ರವೀಂದ್ರನಾಥ್ ಕೇವಳ , ಉಪಾಧ್ಯಕ್ಷರಾಗಿ ಪಾಣತಲೆ ಪಳಂಗಪ್ಪ , ಕಾರ್ಯದರ್ಶಿಯಾಗಿ ನಾಗೇಶ್ ಕಲ್ಲುಮುಟ್ಲು , ಖಜಾಂಜಿಗಳಾಗಿ ಕುಂಬುಗೌಡನ ಸೋಮಣ್ಣ , ಜಂಟಿ ಕಾರ್ಯದರ್ಶಿಗಳಾಗಿ ನಾಗೇಶ್ ಬಂಟೋಡಿ ಹಾಗೂ ಡಾ . ಚೇತನ್ ಚೆಟ್ಟಿಮಾಡ , ಮಹಿಳಾ ಘಟಕದ ಅಧ್ಯಕ್ಷಿಣಿ ಶ್ರೀಮತಿ ಜ್ಯೋತಿ ಕುಶಾಲಪ್ಪ. ಪೊರೆಯನ , ಉಪಾಧ್ಯಕ್ಷೆಯಾಗಿ ಶ್ರೀಮತಿ ಶಶಿಪ್ರಭಾ ಮಡ್ತಿಲ, ಯುವಘಟಕದ ಅಧ್ಯಕ್ಷಿಣಿಯಾಗಿ ಶ್ರೀಮತಿ ನೇಹಾ ರೋಷನ್ ಪೊರೆಯನ ಹಾಗೂ ಉಪಾಧ್ಯಕ್ಷರಾಗಿ ದಯಾನಂದ ಕುಂಬಲಾಡಿ ಯವರು ಆಯ್ಕೆಯಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.