Breaking News

ಸುಬ್ರಹ್ಮಣ್ಯ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಿದ ವಿಜಯೇಂದ್ರ

Advt_Headding_Middle

 

ಸುಬ್ರಹ್ಮಣ್ಯ ಶಕ್ತಿ ಕೇಂದ್ರದ ನೂಚಿಲ ಬೂತ್ ಸಮಿತಿ ಅಧ್ಯಕ್ಷ ಜಯರಾಮ ಎಚ್.ಎಲ್ ಅವರ ಮನೆಗೆ ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅ.6 ರಂದು ನಾಮಫಲಕ ಅಳವಡಿಸಿದರು.

ಈ ಸಂದರ್ಭ ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ತಮ್ಮೇಶ್ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶಿವಪ್ರಸಾದ್ ನಡುತೋಟ, ಜಿಲ್ಲಾ ಕಾರ್ಯಕಾರಣಿ ಸದಸ್ಯೆ ಶೋಭಾ ನಲ್ಲೂರಾಯ, ಸುಬ್ರಹ್ಮಣ್ಯ ಶಕ್ತಿ ಕೇಂದ್ರದ ಪ್ರಮುಖ್ ದಿನೇಶ್ ಸಂಪ್ಯಾಡಿ, ಪ್ರಮುಖರಾದ ಚಿದಾನಂದ ಕಂದಡ್ಕ, ರಾಜೇಶ್. ಎನ್. ಎಸ್, ಮೋನಪ್ಪ ಮಾನಾಡು, ಗಿರಿಧರ ಸ್ಕಂದ, ಅಚ್ಯುತ ಗೌಡ, ಅಶೋಕ್ ಆಚಾರ್ಯ, ಪ್ರಸಾದ್ ರೈ ಕುಮಾರಧಾರ, ಶ್ರೀಕುಮಾರ್ ಬಿಲದ್ವಾರ, ರಾಮಚಂದ್ರ ಸುಬ್ರಹ್ಮಣ್ಯ, ದೀಪಕ್ ನಂಬಿಯಾರ್, ಚಂದ್ರಶೇಖರ ಅಗ್ರಹಾರ, ಜಯರಾಮ ಎಚ್.ಎಲ್, ಗಿರೀಶ್ ಆಚಾರ್ಯ, ರಾಜೇಶ್ ಕುಲ್ಕುಂದ, ವೆಂಕಟೇಶ್ ಎಚ್. ಎಲ್., ಭಾರತಿ ದಿನೇಶ್ ,ದಿವ್ಯಾ ಯಶೋಧಕೃಷ್ಣ, ದಿನೇಶ್ ರಾವ್,ದಿಲೀಪ್ ಮಾಣಿಬೈಲು, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.