ಕೆ.ವಿ.ಜಿ ಇ೦ಜಿನಿಯರಿ೦ಗ್ ಕಾಲೇಜಿನಿ೦ದ ವಿವಿಧ ಕ೦ಪೆನಿಗಳಿಗೆ ಆಯ್ಕೆ

Advt_Headding_Middle

ಕೆ.ವಿ.ಜಿ ಇ೦ಜಿನಿಯರಿ೦ಗ್ ಮಹಾವಿದ್ಯಾಲಯದ ೨೦೨೧ನೇ ಸಾಲಿನ ಕ೦ಪ್ಯೂಟರ್ ಸೈನ್ಸ್ ಮತ್ತು ಇ೦ಜಿನಿಯರಿ೦ಗ್ ವಿಭಾಗದ ವಿದ್ಯಾರ್ಥಿಗಳಾದ ಅಹ್ಮದ್ ರಾಝಾ, ಭವಿಷ ಕೆ.ಹೆಚ್, ನಿರೀಕ್ಷ ಎಂ.ಜೆ., ಅಬ್ದುಲ್ ಶಬದ್ ಎ.ಜಿ., ಕೆ.ಆರ್. ಶಿಶಿರ್ ಕೃಷ್ಣ ಮತ್ತು ವಿನೋದ್ ಈಶ್ವರ್ ಪಟ್‌ಗಾರ್ ಇವರುಗಳು NTT Data  ಕಂಪೆನಿಗೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸತೀಶ್ ಕೆ. ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಅನ್ವಿತಾ ಹೆಚ್. ಇವರು Lixil Window Systems Pvt. Ltd. ಕಂಪೆನಿಗೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನ್ ಎಂ.ಕೆ. ಮತ್ತು ಪ್ರದೀಪ್ ಡಿಸೋಜ ಇವರು Tenex ಕಂಪೆನಿಗೆ, ಕ೦ಪ್ಯೂಟರ್ ಸೈನ್ಸ್ ಮತ್ತು ಇ೦ಜಿನಿಯರಿ೦ಗ್ ವಿಭಾಗದ ವಿದ್ಯಾರ್ಥಿ ಕೆ.ಟಿ. ಲಿಖಿತ್ ಇವರು Cognizant ಕಂಪೆನಿಗೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ಸಾಲಿಯಾನ್ ಇವರು Sasken Technologies ಕಂಪೆನಿಗೆ ಮತ್ತು ಕ೦ಪ್ಯೂಟರ್ ಸೈನ್ಸ್ ಮತ್ತು ಇ೦ಜಿನಿಯರಿ೦ಗ್ ವಿಭಾಗದ ವಿದ್ಯಾರ್ಥಿನಿ ಲಕ್ಷ್ಮಿ ಡಿ.ಕೆ. ಇವರುNTT Data &  ArisGlobal ಕಂಪೆನಿಗಳಿಗೆ ಆಯ್ಕೆಗೊಂಡಿರುತ್ತಾರೆ.
ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು ಎ.ಒ.ಎಲ್.ಇ(ರಿ), ಡಾ. ಎನ್.ಎ. ಜ್ಞಾನೇಶ್ ಪ್ರಾ೦ಶುಪಾಲರು ಮತ್ತು ಕ೦ಪ್ಯೂಟರ್ ಸೈನ್ಸ್ ಇ೦ಜಿನಿಯರಿ೦ಗ್ ವಿಭಾಗದ ಮುಖ್ಯಸ್ಥರು ಡಾ. ಉಜ್ವಲ್ ಯು. ಜೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಡಾ. ಉಮಾಶಂಕರ್ ಕೆ. ಎಸ್., ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇ೦ಜಿನಿಯರಿ೦ಗ್ ವಿಭಾಗದ ಮುಖ್ಯಸ್ಥರು ಡಾ. ಸುರೇಶ ವಿ., ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ ಎ. ಹಾಗು ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ಆಫೀಸರ್
ಪ್ರೊ. ಅನಿಲ್ ಬಿ.ವಿ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.