ಪಂಜ : ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟದ ವಾರದ ಸಂತೆ

Advt_Headding_Middle

ಅಮರಮೂಡ್ನರು ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟದ ವಾರದ ಸಂತೆ ಇಂದು ಪಂಜದಲ್ಲಿ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಒಕ್ಕೂಟದಿಂದ ಧನ ಸಹಾಯ ಪಡೆದು ತಾವೆ ಕೃಷಿ ಮಾಡಿ ಮಾರಾಟ ಮಾಡಿದರು.
ಈ ಸಂದರ್ಭದಲ್ಲಿ ಎಂ.ಬಿ.ಕೆ.ಯಾವರಾದ ಮೋಹಿನಿ, ಎಲ್ ಸಿ ಆರ್ ಪಿ ಯಾದ ಚಂದ್ರಕಲಾ, ಆಡಿಟರ್ ಚಂದ್ರಕಲಾ, ಎಲ್ಲಾ ಪಧಾದಿಕಾರಿಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.